ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ಗ್ರಾಮದ ರೈತ ಜಿ.ಕೆ.ಪ್ರಸನ್ನ ಕುಮಾರ್ ಬೆಳೆದ ಡ್ರ್ಯಾಗನ್ ಫ್ರ್ಯೂಟ್ ಬೆಳೆ ಮಾಹಿತಿ ಪಡೆಯುತ್ತಿರುವ ಹೊಳಲ್ಕೆರೆಯ ಮೈರಾಡ ಎಂಬ ಎನ್ ಜಿಒ ಸಂಸ್ಥೆ ನಡೆಸುತ್ತಿರುವ ದೇಶಿ ಕೃಷಿ ಡಿಪ್ಲೋಮೋ ವಿದ್ಯಾರ್ಥಿಗಳು
ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ಗ್ರಾಮದ ರೈತ ಜಿ.ಕೆ.ಪ್ರಸನ್ನ ಕುಮಾರ್ ಬೆಳೆದ ಡ್ರ್ಯಾಗನ್ ಫ್ರ್ಯೂಟ್ ಬೆಳೆ
ಮಾರುಕಟ್ಟೆಗೆ ಸಿದ್ಧವಾದ ಡ್ರ್ಯಾಗನ್ ಫ್ರ್ಯೂಟ್ ಬಾಕ್ಸ್ ಗಳು

ಚನ್ನಗಿರಿ ತಾಲ್ಲೂಕಿನಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲಾಗಿದೆ. ಬೆಳೆಗೆ ಸೂಕ್ತ ಮಾರ್ಗದರ್ಶನ ಅಗತ್ಯ
ಕೆ.ಎಸ್.ಶ್ರೀಕಾಂತ್ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಚನ್ನಗಿರಿ