ಶನಿವಾರ, 30 ಆಗಸ್ಟ್ 2025
×
ADVERTISEMENT

Former

ADVERTISEMENT

ಲಕ್ಷ್ಮೇಶ್ವರ: ಹೆಸರು ಬೆಳೆ ಬೆಲೆ ಕುಸಿತ ಕಂಗಾಲಾದ ಅನ್ನದಾತ

Laxmeshwar Farmers Distress: ನಿರಂತರ ಮಳೆಯಿಂದ ಹೆಸರು ಬೆಳೆ ಹಾಳಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಯೋಗ್ಯ ಬೆಲೆ ಸಿಗುತ್ತಿಲ್ಲ. ರೈತರು ನಷ್ಟ ಅನುಭವಿಸುತ್ತಿದ್ದು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು
Last Updated 30 ಆಗಸ್ಟ್ 2025, 7:21 IST
ಲಕ್ಷ್ಮೇಶ್ವರ: ಹೆಸರು ಬೆಳೆ ಬೆಲೆ ಕುಸಿತ ಕಂಗಾಲಾದ ಅನ್ನದಾತ

ಕುಸಿದ ನಾಟಿ ಪ್ರದೇಶ; ಆಹಾರ ಬೆಳೆಗೆ ನಿರಾಸಕ್ತಿ

Crop Loss Concern: ತೀರ್ಥಹಳ್ಳಿ: ವರ್ಷವಾರು ಮಲೆನಾಡು ಭಾಗದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. 2008ರಲ್ಲಿ 16,000 ಹೆಕ್ಟೇರ್‌ ಇದ್ದ ಪ್ರದೇಶ ಈಗ 6,500 ಹೆಕ್ಟೇರ್‌ ಪ್ರದೇಶಕ್ಕೆ ಸೀಮಿತಗೊಂಡಿದೆ
Last Updated 30 ಆಗಸ್ಟ್ 2025, 5:45 IST
ಕುಸಿದ ನಾಟಿ ಪ್ರದೇಶ; ಆಹಾರ ಬೆಳೆಗೆ ನಿರಾಸಕ್ತಿ

ಅರೆ ಮಲೆನಾಡಿನಲ್ಲಿ ಡ್ರ್ಯಾಗನ್ ಫ್ರೂಟ್‌ ಕೃಷಿ;ರೈತ ಪ್ರಸನ್ನಕುಮಾರ್ ಯಶಸ್ಸಿನ ಗಾಥೆ

Organic Farming: ನೈಸರ್ಗಿಕ ಕೃಷಿ, ಆಧುನಿಕ ತಂತ್ರಜ್ಞಾನಗಳೆರಡನ್ನೂ ಅಳವಡಿಸಿಕೊಂಡು ಪ್ರಯೋಗಶೀಲತೆಯೊಂದಿಗೆ ಅರೆ ಮಲೆನಾಡಿನಲ್ಲಿಯೂ ಡ್ರ್ಯಾಗನ್ ಫ್ರೂಟ್ ಬೆಳೆದು ‘ಸೈ’ ಎನಿಸಿಕೊಂಡಿದ್ದಾರೆ ಸಮೀಪದ ದೊಡ್ಡಬ್ಬಿಗೆರೆ…
Last Updated 30 ಜುಲೈ 2025, 6:23 IST
ಅರೆ ಮಲೆನಾಡಿನಲ್ಲಿ ಡ್ರ್ಯಾಗನ್ ಫ್ರೂಟ್‌ ಕೃಷಿ;ರೈತ ಪ್ರಸನ್ನಕುಮಾರ್ ಯಶಸ್ಸಿನ ಗಾಥೆ

ಕೋವಿಡ್ ಸಂಕಷ್ಟ: ಕೃಷಿ ಮೊರೆಹೋದ ಸ್ವಾಮೀಜಿ- ಮಠದ ದಾಸೋಹಕ್ಕೆ ಅಕ್ಕಿ ಬಳಕೆ

ಭಕ್ತರ ಕೊರತೆಯಿಂದ ಹೆಚ್ಚಿದ ಸಮಸ್ಯೆ
Last Updated 8 ಜೂನ್ 2021, 4:51 IST
ಕೋವಿಡ್ ಸಂಕಷ್ಟ: ಕೃಷಿ ಮೊರೆಹೋದ ಸ್ವಾಮೀಜಿ- ಮಠದ ದಾಸೋಹಕ್ಕೆ ಅಕ್ಕಿ ಬಳಕೆ

ಖಾರ ಬೆಳೆದು ಸಿಹಿ ಕಂಡ ರೈತ

ಬೆಳೆಗೆ ನಿಯಮಿತವಾಗಿ ನೀರು, ಕೊಟ್ಟಿಗೆ ಗೊಬ್ಬರ, ಪೋಷಕಾಂಶಗಳು ಮತ್ತು ಎರೆ ಗೊಬ್ಬರವನ್ನು ಒದಗಿಸಿದ್ದಾರೆ. ಮೂರು ತಿಂಗಳ ಅವಧಿಯ ಮೆಣಸಿನಕಾಯಿ ಬೆಳೆ ಬೆಳೆದು ₹ 1.20 ಲಕ್ಷ ಆದಾಯ ಪಡೆದಿದ್ದಾರೆ. ಎಲ್ಲ ಖರ್ಚು ಕಳೆದು ₹ 90 ಸಾವಿರ ಲಾಭ ಗಳಿಸಿದ್ದಾರೆ. ಖಾರ ಬೆಳೆದು ಸಿಹಿ ಕಂಡುಕೊಂಡ ಯಶಸ್ವಿ ರೈತರೆನಿಸಿಕೊಂಡಿದ್ದಾರೆ.
Last Updated 1 ಏಪ್ರಿಲ್ 2019, 16:50 IST
ಖಾರ ಬೆಳೆದು ಸಿಹಿ ಕಂಡ ರೈತ

ಶಹಭಾಸ್‌ ಅಬ್ಬಾಸ್‌! ‘ಪಾಲಕ್‌ ಪಟೇಲ್‌’ ಎಂದೇ ಖ್ಯಾತಿ ಪಡದ ರೈತ

ಎರಡೇ ಎಕರೆಯಲ್ಲಿ ಸ್ವಾವಲಂಬಿ ಜೀವನ
Last Updated 9 ಮಾರ್ಚ್ 2019, 11:52 IST
ಶಹಭಾಸ್‌ ಅಬ್ಬಾಸ್‌! ‘ಪಾಲಕ್‌ ಪಟೇಲ್‌’ ಎಂದೇ ಖ್ಯಾತಿ ಪಡದ ರೈತ

‘ಗ್ರೀನ್ ಆ್ಯಪಲ್ ಬರ್’ನಿಂದ ವಲಸಿಗನ ಸಾಧನೆ

ಕಡಿಮೆ ನೀರಿನಲ್ಲಿ ‘ಗ್ರೀನ್‌ ಆ್ಯಪಲ್‌ ಬರ್‌’ ಗಿಡಗಳನ್ನು ಬೆಳೆಸಿ, ತೋಟಗಾರಿಕೆಯಲ್ಲಿ ಇಲ್ಲಿನ ಮುಟ್ಟದನೂರು ಕ್ಯಾಂಪಿನ ಯುವ ರೈತ ರವೀಂದ್ರ ಯಶಸ್ಸು ಗಳಿಸಿದ್ದಾರೆ.
Last Updated 24 ಡಿಸೆಂಬರ್ 2018, 8:54 IST
‘ಗ್ರೀನ್ ಆ್ಯಪಲ್ ಬರ್’ನಿಂದ ವಲಸಿಗನ ಸಾಧನೆ
ADVERTISEMENT

ಜೀವವೈವಿಧ್ಯದ ಖಜಾನೆ

ಕೈಯಲ್ಲಿ ಬಂದೂಕು ಹಿಡಿದು ಸೈನಿಕನಾಗಿ ದೇಶಸೇವೆಗೆ ಹೊರಟಿದ್ದ ಪ್ರಸಾದ ರಾಮ ಹೆಗಡೆಗೆ ದಕ್ಕಿದ್ದು, ಕೈಯಲ್ಲಿ ಗುದ್ದಲಿ ಹಿಡಿದು ಕೃಷಿಕನಾಗುವ ಭಾಗ್ಯ. ದೇಶ ಕಾಯಲು ತೋರುವ ಶ್ರದ್ಧೆಯನ್ನೇ ನೆಲದ ಮಣ್ಣಿಗೆ ತೋರಿದ ಅವರು, ಕೃಷಿಕರು, ಕೃಷಿ ವಿಜ್ಞಾನಿಗಳು ತಮ್ಮೂರಿನತ್ತ ತಿರುಗಿ ನೋಡುವಂತಹ ಕೃಷಿ ಪ್ರಯೋಗಶಾಲೆಯನ್ನು ಸೃಷ್ಟಿಸಿದ್ದಾರೆ. ಇಂಥ ಸಾಧನೆಗಾಗಿ ಪ್ರಸಕ್ತ ಸಾಲಿನ ಡಾ.ಎಂ.ಎಚ್.ಮರಿಗೌಡ ದತ್ತಿ ಪ್ರಶಸ್ತಿಯೂ ಲಭಿಸಿದೆ.
Last Updated 19 ನವೆಂಬರ್ 2018, 19:45 IST
ಜೀವವೈವಿಧ್ಯದ ಖಜಾನೆ

ರೇಷ್ಮೆ ಬೆಳೆಗಾರ ಆತ್ಮಹತ್ಯೆ

ರೇಷ್ಮೆಗೂಡು ಧಾರಣೆ ಕುಸಿತದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಟಮಾನದೊಡ್ಡಿ ಗ್ರಾಮದ ರೈತ ಕೆಂಪಯ್ಯ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 17 ಜುಲೈ 2018, 4:53 IST
ರೇಷ್ಮೆ ಬೆಳೆಗಾರ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT