ಇಲಾಖೆಯ ಸಹಾಯಧನದಲ್ಲಿ ‘ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಲಾಗುತ್ತಿದ್ದು ರಾಗಿಯಂತಹ ಬೆಳೆ ಬೆಳೆಯಲು ರೈತರಿಗೆ ಅನುಕೂಲ ಆಗಿದೆ. ರೈತರು ಇಲಾಖೆಯಿಂದ ನೆರವು ಪಡೆದು ಉತ್ತಮ ಬೆಳೆ ಬೆಳೆದು ಹೆಚ್ಚು ಲಾಭ ಪಡೆಯಬೇಕು
ಶ್ರೀಧರ ಮೂರ್ತಿ ಸಹಾಯಕ ಕೃಷಿ ನಿರ್ದೇಶಕ
ಈ ಬಾರಿ ಅಂತರ್ಜಲ ಉತ್ತಮವಾಗಿದ್ದು ರಾಗಿ ಬೆಳೆಯಲು ರೈತರು ಆಸಕ್ತಿ ತೋರಿ ಬಿತ್ತನೆ ಮಾಡಿದ್ದಾರೆ. ಉತ್ತಮ ಇಳುವರಿ ಜೊತೆ ಜಾನುವಾರುಗಳಿಗೂ ಉತ್ತಮ ಮೇವು ದೊರೆಯಲಿದೆ
ಬೀರಪ್ಪ ಕೆ. ಮಾಯಕೊಂಡ ಕೃಷಿ ಅಧಿಕಾರಿ
‘ಪ್ರತಿ ವರ್ಷ ತರಕಾರಿ ಬೆಳೆಯುತ್ತಿದ್ದೆವು. ಈ ಬಾರಿ ರಾಗಿ ಬಿತ್ತನೆ ಮಾಡಿದ್ದೇವೆ. ಬೆಳೆ ಉತ್ತಮವಾಗಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ
ಸಂದೀಪ್ ಪಾಟೀಲ್ ಬಾವಿಹಾಳು ಗ್ರಾಮ
ಕನಿಷ್ಟ ಬೆಂಬಲ ಬೆಲೆ ಅಡಿ ಹೋಬಳಿ ಮಟ್ಟದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯುವ ಮೂಲಕ ಬೆಳೆಗಾರರಿಗೆ ಉತ್ತೇಜನ ಕೊಡಬೇಕು