ಜಗಳೂರು: 3 ಮಹಡಿಗಳ ವಿಶಾಲವಾದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ
ಡಿ. ಶ್ರೀನಿವಾಸ್
Published : 22 ಜನವರಿ 2026, 2:25 IST
Last Updated : 22 ಜನವರಿ 2026, 2:25 IST
ಫಾಲೋ ಮಾಡಿ
Comments
ಜಗಳೂರಿನಲ್ಲಿ ರೂ.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಕಚೇರಿ ಕಟ್ಟಡಗಳ ಸಂಕೀ್ರ್ಣ ಕಾಮಗಾರಿಯನ್ನು ಈಚೆಗೆ ಶಾಸಕ ಬಿ. ದೇವೇಂದ್ರಪ್ಪ ಪರಿಶೀಲಿಸಿದರು. ಎಇಇ ನಾಗರಾಜ್ ಎಇ ಪುರುಷೋತ್ತಮರೆಡ್ಡಿ ಇದ್ದರು.