ನೂತನ ವಾಚನಾಲಯ ತೆರೆಯಲು ಸಜ್ಜು: ಎನ್‌ಜಿಒ ಹೆಗಲಿಗೆ ನಿರ್ವಹಣೆಯ ಹೊಣೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ನೂತನ ವಾಚನಾಲಯ ತೆರೆಯಲು ಸಿದ್ಧತೆ
ಜಿ.ಬಿ.ನಾಗರಾಜ್
Published : 6 ನವೆಂಬರ್ 2025, 7:49 IST
Last Updated : 6 ನವೆಂಬರ್ 2025, 7:49 IST
ಫಾಲೋ ಮಾಡಿ
Comments
ದಾವಣಗೆರೆಯ ಕೆ.ಬಿ. ಬಡಾವಣೆಯ ಬಳ್ಳಾರಿ ಸಿದ್ಧಮ್ಮ ಉದ್ಯಾನದಲ್ಲಿರುವ ವಾಚನಾಲಯದಲ್ಲಿ ಪತ್ರಿಕೆ ಓದುತ್ತಿರುವ ಜನರು –ಪ್ರಜಾವಾಣಿ ಚಿತ್ರ
ವಾಚನಾಲಯಗಳಲ್ಲಿ ದಿನಪತ್ರಿಕೆ ವಾರಪತ್ರಿಕೆ ಮಾಸಪತ್ರಿಕೆಗಳಿರುತ್ತವೆ. ಅನೇಕರು ನಿತ್ಯವೂ ಭೇಟಿ ನೀಡಿ ಪತ್ರಿಕೆಗಳನ್ನು ಓದುತ್ತಿದ್ದಾರೆ. ಕಟ್ಟಡ ಲಭ್ಯವಾದ ಸ್ಥಳಗಳಲ್ಲಿ ವಾಚನಾಲಯ ತೆರೆಯಲು ಅವಕಾಶವಿದೆ
ಪಿ.ಆರ್. ತಿಪ್ಪೇಸ್ವಾಮಿ ಉಪನಿರ್ದೇಶಕ ಸಾರ್ವಜನಿಕ ಗ್ರಂಥಾಲಯ ಇಲಾಖೆ