ಹರಿಹರ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ 10 ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯು ಚಾಪೆ ಹಾಸಿ ನಷ್ಟ ಉಂಟಾಗಿದೆ.

ಮಳೆಯ ಜೊತೆಗೆ ಬಿರುಸಾದ ಗಾಳಿಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆಯು ನೆಲಕಚ್ಚಿದೆ. ಈಗಾಗಲೇ ತಾಲ್ಲೂಕಿನಲ್ಲಿ ಶೇ 80ರಷ್ಟು ಭತ್ತದ ಬೆಳೆಯ ಕಟಾವು ಕಾರ್ಯ ನಡೆದಿದ್ದು, ತಡವಾಗಿ ಬಿತ್ತನೆ ಮಾಡಿದ ಶೇ 20ರಷ್ಟು ಭತ್ತದ ಬೆಳೆಯ ಕಟಾವು ಕಾರ್ಯ ನಡೆಯಬೇಕಿದೆ.

ಮಳೆ ಪ್ರಮಾಣ: ಶುಕ್ರವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಹರಿಹರದಲ್ಲಿ 26 ಮಿ.ಮೀ, ಕೊಂಡಜ್ಜಿ 34.4 ಮಿ.ಮೀ, ಮಲೆಬೆನ್ನೂರಿನಲ್ಲಿ 9.8, ಹೊಳೆಸಿರಿಗೆರೆಯಲ್ಲಿ ಶೂನ್ಯ, ಒಟ್ಟು 70.4, ಸರಾಸರಿ 17.4 ಮಿ.ಮೀ. ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.