ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Paddy

ADVERTISEMENT

ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ; ದರ ಪಟ್ಟಿ ಇಲ್ಲಿದೆ...

ಪ್ರಸಕ್ತ ಸಾಲಿನ ಮುಂಗಾರು ಬೆಳೆಯಾಗಿ ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ಶೇ 5.35ರಂತೆ ₹2,300ಕ್ಕೆ ಬುಧವಾರ ಹೆಚ್ಚಿಸಿದೆ. ಇದರಂತೆ ಇತರ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಸರ್ಕಾರ ಹೆಚ್ಚಿಸಿದೆ.
Last Updated 19 ಜೂನ್ 2024, 16:16 IST
ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ; ದರ ಪಟ್ಟಿ ಇಲ್ಲಿದೆ...

ಸಂತೇಬೆನ್ನೂರು | ಬರಗಾಲದಿಂದಾಗಿ ಕುಂಠಿತಗೊಂಡ ಭತ್ತದ ಇಳುವರಿ

ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಬೇಸಿಗೆ ಭತ್ತದ ಬೆಳೆಗೆ ಭದ್ರಾ ನಾಲೆ ನೀರು ಸಿಗದ ಕಾರಣ ನೀರಾವರಿ ಪ್ರದೇಶದ ಅನೇಕ ರೈತರು ಭತ್ತ ಬೆಳೆಯಲಿಲ್ಲ. ಕೊಳವೆಬಾವಿ ಸೌಲಭ್ಯ ಇರುವ ಕೆಲವೇ ರೈತರು ಈ ಬಾರಿ ಭತ್ತ ಬೆಳೆದಿದ್ದು, ಭತ್ತದ ಒಕ್ಕಲು ನಡೆದಿದೆ.
Last Updated 28 ಮೇ 2024, 7:02 IST
ಸಂತೇಬೆನ್ನೂರು | ಬರಗಾಲದಿಂದಾಗಿ ಕುಂಠಿತಗೊಂಡ ಭತ್ತದ ಇಳುವರಿ

ಬೇಸಿಗೆ ಭತ್ತದ ದರ ತೀವ್ರ ಕುಸಿತ

ಬೇಸಿಗೆ ಬೆಳೆ ಬೆಳೆದ ರೈತರಲ್ಲಿ ಆತಂಕ
Last Updated 22 ಮೇ 2024, 6:22 IST
ಬೇಸಿಗೆ ಭತ್ತದ ದರ ತೀವ್ರ ಕುಸಿತ

ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಕಳೆದ ಎರಡ್ಮೂರು ದಿನಗಳಿಂದ ಸಾಧಾರಣವಾಗಿ ಮುಂಗಾರು ಪೂರ್ವ ಮಳೆ ಬೀಳುತ್ತಿರುವುದರಿಂದ ಭತ್ತದ ಬೀಜ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ.
Last Updated 18 ಮೇ 2024, 8:34 IST
ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತದ ಬೆಳೆಗೆ ಸರ್ಕಾರದಿಂದ ಬರ ಪರಿಹಾರ ಬಂದಿಲ್ಲ. ಒಣ ಬೇಸಾಯದ ಮಳೆಯಾಶ್ರಿತ ಬೆಳೆಗೆ ಪರಿಹಾರ ಬಂದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
Last Updated 16 ಮೇ 2024, 6:07 IST
ಶಹಾಪುರ: ಭತ್ತ ಬೆಳೆಗೆ ಬರ ಪರಿಹಾರ ಇಲ್ಲ

ಮುಂಡರಗಿ: ಭರದಿಂದ ಭತ್ತ ಒಕ್ಕುತ್ತಿರುವ ರೈತರು

ಮುಂಡರಗಿ ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಗ್ರಾಮಗಳಲ್ಲಿ ಭತ್ತದ ಒಕ್ಕಲು ಭರದಿಂದ ಸಾಗಿದ್ದು, ಭತ್ತ ಬೆಳೆದ ಬಹುತೇಕ ರೈತರು ಮುಂಗಾರು ಆರಂಭಕ್ಕೂ ಮುನ್ನ ಒಕ್ಕಲನ್ನು ಪೂರ್ಣಗೊಳಿಸುವ ಸಿದ್ಧತೆಯಲ್ಲಿದ್ದಾರೆ.
Last Updated 9 ಮೇ 2024, 6:41 IST
ಮುಂಡರಗಿ: ಭರದಿಂದ ಭತ್ತ ಒಕ್ಕುತ್ತಿರುವ ರೈತರು

ಆಲೂರು: ರೈತರಿಗೆ ಆಸರೆಯಾಗುವ ಬೇಸಿಗೆ ಭತ್ತ

ಮಳೆಗಾಲದ ಭತ್ತಕ್ಕಿಂತ ಅಧಿಕ ಇಳುವರಿ: ಕೆಲವೇ ರೈತರಿಂದ ಭತ್ತದ ನಾಟಿ
Last Updated 19 ಫೆಬ್ರುವರಿ 2024, 4:23 IST
ಆಲೂರು: ರೈತರಿಗೆ ಆಸರೆಯಾಗುವ ಬೇಸಿಗೆ ಭತ್ತ
ADVERTISEMENT

ಯಳಂದೂರು: ಬರದ ನಡುವೆ ಭತ್ತ, ರಾಗಿ ಬಿತ್ತನೆ

ಯಳಂದೂರು ತಾಲ್ಲೂಕಿನಲ್ಲಿ ಜೀವಜಲದ ಮೂಲಗಳು ಬತ್ತುತ್ತಿವೆ. ಕೆರೆ, ಕಾಲುವೆಗಳಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಇದರ ನಡುವೆಯೇ, ನೀರಾವರಿ ನಂಬಿದವರು ಆಹಾರ ಧಾನ್ಯಗಳ ಬಿತ್ತನೆಗೆ ಮುಂದಾಗಿದ್ದಾರೆ.
Last Updated 13 ಫೆಬ್ರುವರಿ 2024, 7:33 IST
ಯಳಂದೂರು: ಬರದ ನಡುವೆ ಭತ್ತ, ರಾಗಿ ಬಿತ್ತನೆ

ಹುಣಸಗಿ | ನಾಟಿ ಬೆನ್ನಲ್ಲೇ ಒಣಗುತ್ತಿರುವ ಭತ್ತದ ಸಸಿ

ವಜ್ಜಲ, ಚನ್ನೂರು, ಕಲ್ಲದೇವನಹಳ್ಳಿ, ಗುಳಬಾಳ ಸೇರಿದಂತೆ ಇತರ ಗ್ರಾಮಗಳಲ್ಲಿ ಹಳ್ಳದ ನೀರನ್ನು ಬಳಸಿಕೊಂಡು ಅಲ್ಲಲ್ಲಿ ಭತ್ತ ನಾಟಿ ಮಾಡಲಾಗಿದೆ. ಆದರೆ ನಾಟಿ ಮಾಡಿದ ಭತ್ತದ ಸಸಿಗಳು ನಾಟಿ ನಂತರ ಬೇರು ಬಿಡದೇ ಒಣಗುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.
Last Updated 18 ಜನವರಿ 2024, 5:10 IST
ಹುಣಸಗಿ | ನಾಟಿ ಬೆನ್ನಲ್ಲೇ ಒಣಗುತ್ತಿರುವ ಭತ್ತದ ಸಸಿ

ಮಧುಮೇಹಿಗಳಿಗಾಗಿ ಕಡಿಮೆ ಕಾರ್ಬೊಹೈಡ್ರೇಟ್ ತಳಿಯ ಭತ್ತದ ಬೆಳೆದ ಒಡಿಶಾದ ರೈತ

ಭುವನೇಶ್ವರ: ಮಧುಮೇಹಿಗಳಿಗಾಗಿ ಒಡಿಶಾದ ರೈತ ಉಮೇಶ್ ನಾಯಕ್ ಎಂಬುವವರು RNR15048 ಸೋನಾ ಎಂಬ ಭತ್ತದ ತಳಿಯನ್ನು ಬೆಳೆಯುತ್ತಿದ್ದು, ಇದು ಕಡಿಮೆ ಕಾರ್ಬೊಹೈಡ್ರೇಟ್‌ ಅಂಶ ಹೊಂದಿದೆ ಎಂದೆನ್ನಲಾಗಿದೆ.
Last Updated 16 ಜನವರಿ 2024, 15:47 IST
ಮಧುಮೇಹಿಗಳಿಗಾಗಿ ಕಡಿಮೆ ಕಾರ್ಬೊಹೈಡ್ರೇಟ್ ತಳಿಯ ಭತ್ತದ ಬೆಳೆದ ಒಡಿಶಾದ ರೈತ
ADVERTISEMENT
ADVERTISEMENT
ADVERTISEMENT