ಭತ್ತದ ಬೆಳೆಯೂ ಸಹ ಇನ್ನೂ ಕೊಯ್ಲಾಗದೇ ಗದ್ದೆಯಲ್ಲೇ ಇರುವುದು
ಜಿಲ್ಲೆಯಲ್ಲಿ ಇನ್ನೂ ಕಾಫಿ ಕೊಯ್ಲು ಮುಗಿದಿಲ್ಲ. ಸದ್ಯದ ವಾತಾವರಣದ ಪರಿಸ್ಥಿತಿಯನ್ನು ಗಮನಿಸಿದರೆ ಬೆಳೆಗಾರರು ಸೂಕ್ತವಾದ ಮುನ್ನಚ್ಚರಿಕೆ ವಹಿಸಬೇಕು. ಮೋಡ ಮುಸುಕಿದ ವಾತಾವರಣದಿಂದ ಕಾಫಿ ಒಣಗಿಸುವುದು ಕಷ್ಟವಾಗಲಿದೆ. ಅದಕ್ಕಾಗಿಯೇ ಕಾಫಿ ಒಣಗಿಸುವ ಯಂತ್ರ ಖರೀದಿಸಲು ಕಾಫಿ ಮಂಡಳಿಯು ಬೆಳೆಗಾರರಿಗೆ ಸಹಾಯಧನ ನೀಡಲಿದೆ.