ನಿಲ್ಲದ ಮಳೆಗೆ ಕೊಡಗು ಜಿಲ್ಲೆಯಲ್ಲಿ ನಷ್ಟ: ಮಳೆಯಿಂದ ಕಾಫಿ, ಕಾಳು ಮೆಣಸಿಗೆ ಸಂಕಷ್ಟ
Coffee Pepper Loss: ಕೊಡಗು ಜಿಲ್ಲೆಯ ನಿರಂತರ ಮಳೆಯಿಂದಾಗಿ ಕಾಫಿ ಹಾಗೂ ಕಾಳು ಮೆಣಸಿಗೆ ಕೊಳೆ ರೋಗ ತಗುಲಿದ್ದು, ಫಸಲು ಉದುರುತ್ತಿದೆ. ತೋಟಗಳಲ್ಲಿ ಕೆಲಸ ಅಸಾಧ್ಯವಾಗಿದ್ದು, ಬೆಳೆಗಾರರು ನಷ್ಟದ ಭೀತಿಯಲ್ಲಿ ಇದ್ದಾರೆ.Last Updated 25 ಅಕ್ಟೋಬರ್ 2025, 7:12 IST