ನಾಪೋಕ್ಲು ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಮಳೆಯಿಂದ ಕಾಫಿ ತೋಟ ಹಚ್ಚಹಸಿರಿನಿಂದ ಕೂಡಿದೆ (ಸಂಗ್ರಹ ಚಿತ್ರ)
ತುಂತುರು ನೀರಾವರಿ ಮೂಲಕ ನಾಪೋಕ್ಲು ವ್ಯಾಪ್ತಿಯಲ್ಲಿ ಸಮೃದ್ಧವಾಗಿ ಕಾಫಿ ಹೂ ಅರಳಿರುವುದು
ಕಾಫಿ ಬೀಜಗಳನ್ನು ಒಣಗಿಸುತ್ತಿರುವುದು
ಕೊಯ್ಲು ಮಾಡಿರುವ ಕಾಫಿ ಹಣ್ಣು
ಎಂ.ಜೆ.ದಿನೇಶ್ ಕಾಫಿ ಮಂಡಳಿ ಅಧ್ಯಕ್ಷ.
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.

ಕಾಫಿ ಮಂಡಳಿಯಿಂದ 2026ರಿಂದ 2031ರವರೆಗಿನ ಪಂಚವಾರ್ಷಿಕ ಯೋಜನೆಗೆ ಸಿದ್ಧತೆಗಳು ಭರದಿಂದ ನಡೆದಿವೆ. ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು
ದಿನೇಶ್ ದೇವವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ.
ಕಾಫಿ ಮಂಡಳಿಯ ಪಂಚ ವಾರ್ಷಿಕ ಯೋಜನೆ 2026ರ ಮಾರ್ಚ್‌ಗೆ ಮುಕ್ತಾಯವಾಗಲಿದೆ. ನಂತರ ಏಪ್ರಿಲ್‌ನಿಂದ ಮುಂದಿನ 5 ವರ್ಷಗಳವರೆಗೆ ಪಂಚವಾರ್ಷಿಕ ಬಜೆಟ್‌ಗೆ ಸಿದ್ಧತೆಗಳು ನಡೆದಿವೆ
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.