ಭಾನುವಾರ, 28 ಡಿಸೆಂಬರ್ 2025
×
ADVERTISEMENT

cold waves

ADVERTISEMENT

ಹೆತ್ತೂರು | ಮಲೆನಾಡಲ್ಲಿ ಹೆಚ್ಚಿದ ಚಳಿ: ಜನರು ಹೈರಾಣು

ಪಶ್ಚಿಮ ಘಟ್ಟ, ಗುಡ್ಡದ ಮೇಲಿರುವ ಜನವಸತಿ ಪ್ರದೇಶ ಕೂಲ್ ಕೂಲ್
Last Updated 28 ಡಿಸೆಂಬರ್ 2025, 4:36 IST
ಹೆತ್ತೂರು | ಮಲೆನಾಡಲ್ಲಿ ಹೆಚ್ಚಿದ ಚಳಿ: ಜನರು ಹೈರಾಣು

ಬೀದರ್‌, ಕಲಬುರಗಿಯಲ್ಲಿ ಶೀತಗಾಳಿ: ಹವಾಮಾನ ಇಲಾಖೆ ಮುನ್ಸೂಚನೆ

Weather Forecast: ಬೀದರ್‌ ಮತ್ತು ಕಲಬುರಗಿಯಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದ್ದು, ಕೆಲ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2–3 ಡಿಗ್ರಿ ಏರಿಕೆ ಸಾಧ್ಯವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 22 ಡಿಸೆಂಬರ್ 2025, 15:47 IST
ಬೀದರ್‌, ಕಲಬುರಗಿಯಲ್ಲಿ ಶೀತಗಾಳಿ: ಹವಾಮಾನ ಇಲಾಖೆ ಮುನ್ಸೂಚನೆ

ವಿಜಯಪುರ | ಶೀತಗಾಳಿ, ಚಳಿ: ಶಾಲಾ ಸಮಯ ಬದಲು

Winter Schedule: ವಿಜಯಪುರ ಜಿಲ್ಲೆಯಲ್ಲಿ ಶೀತಗಾಳಿ ಮತ್ತು ತೀವ್ರ ಚಳಿಯಿಂದಾಗಿ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುಂದೆ 10 ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿದೆ ಎಂದು ಜಿಲ್ಲಾಡಳಿತ ಆದೇಶಿಸಿದೆ.
Last Updated 21 ಡಿಸೆಂಬರ್ 2025, 15:40 IST
ವಿಜಯಪುರ | ಶೀತಗಾಳಿ, ಚಳಿ: ಶಾಲಾ ಸಮಯ ಬದಲು

ಕೊಡಗು | ಇದ್ದಕ್ಕಿದ್ದಂತೆ ಕವಿದ ಮೋಡ; ಕೊಯ್ಲು ಆಗದೇ ಉಳಿದ ಭತ್ತ, ಕಾಫಿ

ಮಳೆ ಬಂದರೆ ಅಪಾರ ನಷ್ಟವಾಗುವ ಭೀತಿ
Last Updated 17 ಡಿಸೆಂಬರ್ 2025, 6:57 IST
ಕೊಡಗು | ಇದ್ದಕ್ಕಿದ್ದಂತೆ ಕವಿದ ಮೋಡ; ಕೊಯ್ಲು ಆಗದೇ ಉಳಿದ ಭತ್ತ, ಕಾಫಿ

ಬಕುಂಗ್ ಚಂಡಮಾರುತದ ‘ಶೀತಲ ಸಮರ’: ಮನೆಯಿಂದ ಹೊರ ಬಾರದ ಜನ

ದಿನವೀಡಿ ಮಂಜು, ಶೀತ ಗಾಳಿ * ರೋಗಗಳ ಭಯ * ಹೆಚ್ಚಿನ ಆತಂಕ, ಬೆಚ್ಚನೆ ಉಡುಪು ಮೊರೆ
Last Updated 17 ಡಿಸೆಂಬರ್ 2025, 4:20 IST
ಬಕುಂಗ್ ಚಂಡಮಾರುತದ ‘ಶೀತಲ ಸಮರ’: ಮನೆಯಿಂದ ಹೊರ ಬಾರದ ಜನ

ಚಳಿಯಲ್ಲಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಮೊಟ್ಟೆ ದರ: ₹4ರಿಂದ ₹9ಕ್ಕೆ ಏರಿಕೆ!

ಹೊಸಪೇಟೆ, ಕೊಪ್ಪಳದ ಮೊಟ್ಟೆಗಳು ರಾಯಚೂರು ಮಾರುಕಟ್ಟೆಗೆ
Last Updated 15 ಡಿಸೆಂಬರ್ 2025, 7:17 IST
ಚಳಿಯಲ್ಲಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಮೊಟ್ಟೆ ದರ: ₹4ರಿಂದ ₹9ಕ್ಕೆ ಏರಿಕೆ!

ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ

ಸೂರ್ಯೋದಯಕ್ಕೂ ಮುನ್ನ ಮನೆಯಿಂದ ಹೊರಬರಲು ಹಿಂಜರಿಯುತ್ತಿರುವ ಜನರು
Last Updated 15 ಡಿಸೆಂಬರ್ 2025, 6:16 IST
ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ
ADVERTISEMENT

Cold Wave | ರಾಜ್ಯದಲ್ಲಿ ಮೈಕೊರೆಯುವ ಚಳಿ: ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದೆ. 21 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇದೆ. ಬೀದರ್‌ನಲ್ಲಿ ಅತಿ ಕಡಿಮೆ ಅಂದರೆ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
Last Updated 14 ಡಿಸೆಂಬರ್ 2025, 11:39 IST
Cold Wave | ರಾಜ್ಯದಲ್ಲಿ ಮೈಕೊರೆಯುವ ಚಳಿ: ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ

ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ

Temperature Drop: ಜೈಪುರದ ಸೀಕರ್‌ ಜಿಲ್ಲೆಯ ಫತೇಹ್‌ಪುರದಲ್ಲಿ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ರಾಜ್ಯದ ಹಲವೆಡೆ ತಾಪಮಾನ 8 ರಿಂದ 13 ಡಿಗ್ರಿಗೆ ಇಳಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 8 ಡಿಸೆಂಬರ್ 2025, 14:30 IST
ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ

ಕ್ಷೇಮ ಕುಶಲ: ಚಳಿಗಾಳಿಗೆ ಮೈಯೊಡ್ಡದಿರಿ!

Winter Season Health Tips: ಚಳಿಗಾಲ ಆರಂಭವಾಗಿದ್ದು, ದೇಹವನ್ನು ಬೆಚ್ಚಗಿಡಲು ಅಗತ್ಯವಿರುವ ಪೋಷಕಾಂಶಗಳನ್ನು ಸೇವಿಸುವುದು ಒಳಿತು
Last Updated 18 ನವೆಂಬರ್ 2025, 0:30 IST
ಕ್ಷೇಮ ಕುಶಲ: ಚಳಿಗಾಳಿಗೆ ಮೈಯೊಡ್ಡದಿರಿ!
ADVERTISEMENT
ADVERTISEMENT
ADVERTISEMENT