ಮಣ್ಣಿನ ಹಣತೆಗಳ ತಯಾರಿಯಲ್ಲಿ ತೊಡಗಿರುವ ಸ್ವಸಹಾಯ ಸಂಘದ ಮಹಿಳೆ
ದಾವಣಗೆರೆ ಜಿಲ್ಲಾ ಪಂಚಾಯತ್ ಹಾಗೂ ಎನ್‌ಎಂಆರ್‌ಎಲ್‌ನಿಂದ ನಗರದಲ್ಲಿ ಈಚೆಗೆ ಆಯೋಜಿಸಿದ್ದ ‘ದೀಪ ಸಂಜೀವಿನಿ’ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಮಾರಾಟಕ್ಕೆ ಇಟ್ಟಿದ್ದ ಮಣ್ಣಿನ ಹಣತೆಗಳನ್ನು ವೀಕ್ಷಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್