ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂಸಾರದಲ್ಲಿ ಹೆಚ್ಚಾದ ‘ಬಿರುಕು’ : ಐದು ವರ್ಷದಲ್ಲಿ 1.95 ಲಕ್ಷ ವಿಚ್ಛೇದನ ಅರ್ಜಿ

Published : 30 ಮಾರ್ಚ್ 2025, 5:18 IST
Last Updated : 30 ಮಾರ್ಚ್ 2025, 5:18 IST
ಫಾಲೋ ಮಾಡಿ
Comments
ಪತಿ–ಪತ್ನಿಯರ ನಡುವಿನ ವಿವಾದಗಳನ್ನು ಪರಿಹರಿಸಲು ನಿಪುಣ ಮಧ್ಯಸ್ಥಿಕೆದಾರರನ್ನು ಹೈಕೋರ್ಟ್‌ ನೇಮಕ ಮಾಡಿ ವಿಚ್ಛೇದನದಿಂದ ದೂರು ಉಳಿಯುವಂತೆ ಮಾಡುತ್ತಿದೆ
ಎಚ್‌.ಕೆ. ಪಾಟೀಲ ಕಾನೂನು ಸಚಿವ
ಮದುವೆಯಾಗಿ ಮಕ್ಕಳು ದೊಡ್ಡವರಾದರೂ ಸಣ್ಣಪುಟ್ಟ ವಿಷಯಕ್ಕೆ ವೈಮನಸ್ಸಾಗಿ ವಿಚ್ಛೇದನಕ್ಕೆ ಮುಂದಾಗುತ್ತಾರೆ. ವೈಯಕ್ತಿಕ ಬದುಕಿನಲ್ಲಿ ಪತಿ ಅಥವಾ ಪತ್ನಿ ಇಣುಕಿದಾಗಲೂ ಸ್ವಾತಂತ್ರ್ಯ ಹರಣ ಎಂಬ ಕಾರಣ ನೀಡುತ್ತಾರೆ.
ವಿಶ್ವನಾಥ ಬಿಚಗತ್ತಿ ಹೈಕೋರ್ಟ್‌ ವಕೀಲ.
ಯಶಸ್ವಿ ಮತ್ತು ತೃಪ್ತಿಕರ ದಾಂಪತ್ಯಕ್ಕೆ ಪ್ರೀತಿ ಜೊತೆ ನಂಬಿಕೆಯೂ ಅತಿ ಮುಖ್ಯ. ಪತಿ ಮತ್ತು ಪತ್ನಿ ಇಬ್ಬರೂ ಬಾಧ್ಯಸ್ಥರಾಗಿರಬೇಕು. ಕ್ಷಣಿಕ ಸುಖ ಆಕರ್ಷಣೆ ಹಣಕ್ಕೆ ಮರುಳಾಗಿ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಾರೆ.
ಡಾ. ಶಿವಾನಂದ ಹಿರೇಮಠ ಮನಶಾಸ್ತ್ರಜ್ಞ ಕೆಎಂಸಿ–ಆರ್‌ಐ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT