ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Divorce

ADVERTISEMENT

‘ಮುಬಾರತ್’ ವಿಚ್ಛೇದನಕ್ಕೆ ರಹದಾರಿ: ಹೈಕೋರ್ಟ್

ಮುಬಾರತ್ (ಒಬ್ಬರು ಮತ್ತೊಬ್ಬರಿಂದ ಬೇರ್ಪಡುವುದು) ಒಪ್ಪಂದ ಮಾಡಿಕೊಂಡು ವಿವಾಹ ರದ್ದು ಮಾಡಿಕೊಳ್ಳಲು ಪರಸ್ಪರ ನಿರ್ಧರಿಸಿಕೊಂಡಿರುವ ಮುಸ್ಲಿಂ ದಂಪತಿಗೆ ವಿವಾಹ ವಿಚ್ಛೇದನ ಮಂಜೂರು ಮಾಡುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇದೆ’ ಎಂದು ಹೈಕೋರ್ಟ್ ಆದೇಶಿಸಿದೆ.
Last Updated 3 ಏಪ್ರಿಲ್ 2024, 18:53 IST
‘ಮುಬಾರತ್’ ವಿಚ್ಛೇದನಕ್ಕೆ ರಹದಾರಿ: ಹೈಕೋರ್ಟ್

ವಿಶೇಷ ಸಂದರ್ಭಗಳಲ್ಲಿ ಏಕಪಕ್ಷೀಯ ವಿಚ್ಛೇದನ ಪರಿಗಣನಾರ್ಹ: ಹೈಕೋರ್ಟ್

‘ಏಕಪಕ್ಷೀಯ ವಿಚ್ಛೇದನದ ಡಿಕ್ರಿ ಆದೇಶವನ್ನು ವಿಶೇಷ ಸಂದರ್ಭಗಳಲ್ಲಿ ಪರಿಗಣಿಸಬಹುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಮೃತ ಸೈನಿಕರೊಬ್ಬರ ಪತ್ನಿಗೆ ಎಲ್ಲ ರೀತಿಯ ವಿಧವಾ ಸೌಲಭ್ಯಗಳನ್ನು ಕಲ್ಪಿಸುವಂತೆ, ‘ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ’ಗೆ ಆದೇಶಿಸಿದೆ.
Last Updated 2 ಏಪ್ರಿಲ್ 2024, 23:58 IST
ವಿಶೇಷ ಸಂದರ್ಭಗಳಲ್ಲಿ ಏಕಪಕ್ಷೀಯ ವಿಚ್ಛೇದನ ಪರಿಗಣನಾರ್ಹ: ಹೈಕೋರ್ಟ್

ಬಾಣಸಿಗ ಕುನಾಲ್ ಕಪೂರ್‌ಗೆ ವಿಚ್ಛೇದನ

ಖ್ಯಾತ ಬಾಣಸಿಗ ಕುನಾಲ್ ಕಪೂರ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ವಿಚ್ಛೇದನ ನೀಡಿದೆ.
Last Updated 2 ಏಪ್ರಿಲ್ 2024, 15:32 IST
ಬಾಣಸಿಗ ಕುನಾಲ್ ಕಪೂರ್‌ಗೆ ವಿಚ್ಛೇದನ

ವಿಶೇಷ ಸಂದರ್ಭಗಳಲ್ಲಿ ಏಕಪಕ್ಷೀಯ ವಿಚ್ಛೇದನ ಪರಿಗಣನಾರ್ಹ: ಹೈಕೋರ್ಟ್

‘ಏಕಪಕ್ಷೀಯ ವಿಚ್ಛೇದನದ ಡಿಕ್ರಿ ಆದೇಶವನ್ನು ವಿಶೇಷ ಸಂದರ್ಭಗಳಲ್ಲಿ ಪರಿಗಣಿಸಬಹುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಮೃತ ಸೈನಿಕರೊಬ್ಬರ ಪತ್ನಿಗೆ ಎಲ್ಲ ರೀತಿಯ ವಿಧವಾ ಸೌಲಭ್ಯಗಳನ್ನು ಕಲ್ಪಿಸುವಂತೆ, ‘ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ’ಗೆ ಆದೇಶಿಸಿದೆ.
Last Updated 2 ಏಪ್ರಿಲ್ 2024, 14:47 IST
ವಿಶೇಷ ಸಂದರ್ಭಗಳಲ್ಲಿ ಏಕಪಕ್ಷೀಯ ವಿಚ್ಛೇದನ ಪರಿಗಣನಾರ್ಹ: ಹೈಕೋರ್ಟ್

ಸೆಲೆಬ್ರಿಟಿ ಷೆಫ್ ಕುನಾಲ್ ಕಪೂರ್‌ ವಿಚ್ಛೇದನಕ್ಕೆ ದೆಹಲಿ ಹೈಕೋರ್ಟ್‌ ಅಸ್ತು

ತಮ್ಮ ಪರಿತ್ಯಕ್ತ ಪತ್ನಿಯಿಂದ ಕ್ರೌರ್ಯ ಅನುಭವಿಸಿರುವ ಆಧಾರದ ಮೇಲೆ ಸೆಲೆಬ್ರಿಟಿ ಷೆಫ್ ಕುನಾಲ್ ಕಪೂರ್ ಅವರಿಗೆ ದೆಹಲಿ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ.
Last Updated 2 ಏಪ್ರಿಲ್ 2024, 14:45 IST
ಸೆಲೆಬ್ರಿಟಿ ಷೆಫ್ ಕುನಾಲ್ ಕಪೂರ್‌  ವಿಚ್ಛೇದನಕ್ಕೆ ದೆಹಲಿ ಹೈಕೋರ್ಟ್‌ ಅಸ್ತು

ಗೋವಾ ಬದಲು ಅಯೋಧ್ಯೆಗೆ ಕರೆದೊಯ್ದ ಪತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

ಹನಿಮೂನ್‌ಗೆ ಗೋವಾ ಬದಲು ಆತನ ಪೋಷಕರೊಂದಿಗೆ ಅಯೋಧ್ಯೆ–ವಾರಾಣಸಿಗೆ ಕರೆದೊಯ್ದ ಕಾರಣಕ್ಕೆ ಮಧ್ಯಪ್ರದೇಶದ ಮಹಿಳೆಯೊಬ್ಬರು ಪತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ
Last Updated 26 ಜನವರಿ 2024, 3:36 IST
ಗೋವಾ ಬದಲು ಅಯೋಧ್ಯೆಗೆ ಕರೆದೊಯ್ದ ಪತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

ಸತ್ತ ಕುದುರೆಗೆ ಚಡಿ ಏಟು ನೀಡುವುದರಿಂದ ಪ್ರಯೋಜನವಿಲ್ಲ: ದೆಹಲಿ ಹೈಕೋರ್ಟ್‌

ವಿಚ್ಛೇದನ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಅಭಿಪ್ರಾಯ
Last Updated 23 ಜನವರಿ 2024, 14:11 IST
ಸತ್ತ ಕುದುರೆಗೆ ಚಡಿ ಏಟು ನೀಡುವುದರಿಂದ ಪ್ರಯೋಜನವಿಲ್ಲ: ದೆಹಲಿ ಹೈಕೋರ್ಟ್‌
ADVERTISEMENT

ವಿಚ್ಛೇದನ ಪಡೆಯಲು ಒಮರ್ ಅಬ್ದುಲ್ಲಾಗೆ ಅನುಮತಿ ನಿರಾಕರಿಸಿದ ದೆಹಲಿ ಹೈಕೋರ್ಟ್‌

ತಮ್ಮಿಂದ ದೂರ ಇರುವ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಅವರ ಕೋರಿಕೆಯಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 12 ಡಿಸೆಂಬರ್ 2023, 10:22 IST
ವಿಚ್ಛೇದನ ಪಡೆಯಲು ಒಮರ್ ಅಬ್ದುಲ್ಲಾಗೆ ಅನುಮತಿ ನಿರಾಕರಿಸಿದ ದೆಹಲಿ ಹೈಕೋರ್ಟ್‌

ಹಿಂದೂ ದಂಪತಿ ವಿಚ್ಛೇದನ–18 ತಿಂಗಳು ಕಾಯಲೇಬೇಕು: ಹೈಕೋರ್ಟ್

ದಂಪತಿ ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ವಿಚಾರಣಾ ನ್ಯಾಯಾಲಯ ಅಂತಹ ಅರ್ಜಿಯನ್ನು ಏಕಾಏಕಿ ವಜಾಗೊಳಿಸುವಂತಿಲ್ಲ. ಹಿಂದೂ ವಿವಾಹ ಕಾಯ್ದೆಯ ನಿಯಮದಂತೆ 18 ತಿಂಗಳು ಕಾಯಬೇಕಾಗುತ್ತದೆ‘ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
Last Updated 6 ಡಿಸೆಂಬರ್ 2023, 18:44 IST
ಹಿಂದೂ ದಂಪತಿ ವಿಚ್ಛೇದನ–18 ತಿಂಗಳು ಕಾಯಲೇಬೇಕು: ಹೈಕೋರ್ಟ್

ಪತ್ನಿಗೆ ವಿಚ್ಛೇದನ ನೀಡಿದ ಉದ್ಯಮಿ ಗೌತಮ್‌ ಸಿಂಘಾನಿಯಾ

ಪ್ರತಿಷ್ಠಿತ ರೇಮಂಡ್‌ ಕಂಪನಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್‌ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಜ್‌ ಅವರು, ದೀರ್ಘಕಾಲ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ.
Last Updated 13 ನವೆಂಬರ್ 2023, 15:59 IST
ಪತ್ನಿಗೆ ವಿಚ್ಛೇದನ ನೀಡಿದ ಉದ್ಯಮಿ ಗೌತಮ್‌ ಸಿಂಘಾನಿಯಾ
ADVERTISEMENT
ADVERTISEMENT
ADVERTISEMENT