ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಹುಬ್ಬಳ್ಳಿಯ ಯುವಕರು

Published 17 ಆಗಸ್ಟ್ 2023, 6:07 IST
Last Updated 17 ಆಗಸ್ಟ್ 2023, 6:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಫ್ರಾನ್ಸ್‌ನಲ್ಲಿ ಆ.20ರಿಂದ ಆ.24ರವರೆಗೆ ನಡೆಯಲಿರುವ 1,200ಕಿ.ಮೀ. ಸೈಕ್ಲಿಂಗ್‌ ಇವೆಂಟ್‌ನಲ್ಲಿ ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನ ಸದಸ್ಯರಾದ ಗುಲ್ಜಾರ್‌ ಅಹ್ಮದ್‌ ಹಾಗೂ ಶೆಟ್ಟಪ್ಪ ಪಿರಂಗಿ ಭಾಗವಹಿಸಲಿದ್ದಾರೆ. 

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಬೈಸಿಕಲ್‌ ರ‍್ಯಾಲಿ ಅತ್ಯಂತ ಪ್ರತಿಷ್ಠಿತವಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ಇವರಿಬ್ಬರೂ ಹುಬ್ಬಳ್ಳಿಗೆ ಹಿರಿಮೆ ತಂದುಕೊಟ್ಟಿದ್ದಾರೆ. ಇತ್ತೀಚೆಗೆ ಇವರಿಬ್ಬರನ್ನೂ ಫಾನ್ಸ್‌ಗೆ ಬೀಳ್ಕೊಡಲಾಯಿತು ಎಂದು ಕ್ಲಬ್‌ ಪ್ರಕಟಣೆ ತಿಳಿಸಿದೆ.  

ಗುಲ್ಜಾರ್‌ ಅಹ್ಮದ್‌
ಗುಲ್ಜಾರ್‌ ಅಹ್ಮದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT