ಹುಬ್ಬಳ್ಳಿ| ಸೈಕ್ಲಿಂಗ್ನಲ್ಲಿ ‘ಸ್ವಯಂ’ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಗುರಿ
ನಗರದ ಯುವ ಪ್ರತಿಭೆ ಸ್ವಯಂ ಕಠಾರೆ ಸೈಕ್ಲಿಂಗ್ನಲ್ಲಿ ಭರವಸೆ ಮೂಡಿಸಿದ್ದು, ಈ ಸ್ಪರ್ಧೆಯಲ್ಲಿ ಅವರು ಉನ್ನತ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ. ಧಾರವಾಡದ ಕೆ.ಸಿ ಪಾರ್ಕ್ನ ನಿವಾಸಿ ಸ್ವಯಂ, ರೋಡ್ ಸೈಕ್ಲಿಂಗ್ ಮತ್ತು ಟೈಮ್ ಟ್ರಯಲ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.Last Updated 9 ಆಗಸ್ಟ್ 2025, 5:06 IST