ಕುಂದಗೋಳ: ಪಟ್ಟಣದ ಸಾದಗೇರಿ ಓಣಿಯ ಮನೆಯ ಚಾವಣಿ ಕುಸಿದು ಬಾಲಕಿ ಅಮೃತಾ (5) ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಗದಿಗೆಪ್ಪ ಮೆಣಸಗೊಂಡ ಪುತ್ರಿ ಅಮೃತಾ ಮತ್ತು ಮತ್ತೊಬ್ಬ ಬಾಲಕಿ ನಿಹಾರಿಕಾ ಪಕ್ಕದ ರಾಮಪ್ಪ ಅವರ ಮನೆಯೊಗಳಗೆ ಶುಕ್ರವಾರ ಮಧ್ಯಾಹ್ನ ಆಟವಾಡುವಾಗ ಅವಘಡ ಸಂಭವಿಸಿದೆ.ನಿಹಾರಿಕಾಗತೆ ಸಣ್ಣ ಗಾಯಗಳಾಗಿವೆ.
ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.