ಗುರುವಾರ, 12 ಮಾರ್ಚ್ 2026
×
ADVERTISEMENT

ಹು–ಧಾ ಮಹಾನಗರ ಪಾಲಿಕೆ: 2026–27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ

Published : 11 ಫೆಬ್ರುವರಿ 2026, 5:06 IST
Last Updated : 11 ಫೆಬ್ರುವರಿ 2026, 5:06 IST
ADVERTISEMENT
ಫಾಲೋ ಮಾಡಿ
Comments
ಆಟೊ ಚಾಲಕರಿಗೆ ರಿಯಾಯಿತಿ ದರದಲ್ಲಿ ಆಟೊ ಹಾಗೂ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕು. ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಕುರಿತು ಘೋಷಿಸಬೇಕು.
ಶೇಖರಯ್ಯ ಮಠಪತಿ ಅಧ್ಯಕ್ಷ ಆಟೊ ಚಾಲಕರ ಸಂಘ
ಅವಳಿನಗರದಲ್ಲಿ 25 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರಿದ್ದು ಚಲನ್ ನೀಡಿ ಕರ ವಸೂಲಿ ಮಾಡಬೇಕು. ದೊಡ್ಡ ಉದ್ಯಾನಗಳಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿದರೆ ಆದಾಯ ಹೆಚ್ಚಳವಾಗಲಿದೆ
ಪ್ರೇಮನಾಥ ಚಿಕ್ಕತುಂಬಳ ಮುಖಂಡ ವ್ಯಾಪಾರಸ್ಥರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT