ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

ವರ್ಷದ ಹಿನ್ನೋಟ | ಹುಬ್ಬಳ್ಳಿ-ಧಾರವಾಡ: ಎನ್‌ಕೌಂಟರ್ ಸದ್ದು, ಕಾಮಗಾರಿ ಕಿರಿಕಿರಿ

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಪಯಣಿಸಿದ ವಾಣಿಜ್ಯ ನಗರಿ
Published : 29 ಡಿಸೆಂಬರ್ 2025, 4:43 IST
Last Updated : 29 ಡಿಸೆಂಬರ್ 2025, 4:43 IST
ಫಾಲೋ ಮಾಡಿ
Comments
ಹುಬ್ಬಳ್ಳಿ ರಾಣಿ ಚನ್ನಮ್ಮ ವೃತ್ತದ ಬಳಿ ನವೀಕೃತಗೊಂಡ ಹಳೇ ಬಸ್ ನಿಲ್ದಾಣ 

ವರೂರಿನಲ್ಲಿ ನಡೆದಿದ್ದ ಮಹಾಮಸ್ತಕಾಭಿಷೇಕ
ವರೂರಿನಲ್ಲಿ ನಡೆದಿದ್ದ ಮಹಾಮಸ್ತಕಾಭಿಷೇಕ
ಹುಬ್ಬಳ್ಳಿಯಲ್ಲಿ ಕೋಡಿದ ಹರಿದ ಉಣಕಲ್ ಕೆರೆ
ಹುಬ್ಬಳ್ಳಿಯಲ್ಲಿ ಕೋಡಿದ ಹರಿದ ಉಣಕಲ್ ಕೆರೆ
ಹುಬ್ಬಳ್ಳಿಯಲ್ಲಿ ಸುರಿದ ಮಳೆಯಿಂದ ದೇಶಪಾಂಡೆನಗರದ ರಸ್ತೆ ಜಲಾವೃತವಾಗಿತ್ತು

ಹುಬ್ಬಳ್ಳಿಯ ಮೇಲ್ಸೇತುವೆ ಕಾಮಗಾರಿ ಬಳಿ ಮಳೆಯಿಂದ ಕೆಸರುಮಯವಾದ ರಸ್ತೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್‌ ಜ್ಯೋತಿ ಪಾಟೀಲ ಉಪಮೇಯರ್ ಸಂತೋಷ ಚವ್ವಾಣ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದಿಸಿದರು

ಸಿದ್ಧಾರೂಢ ಸ್ವಾಮಿಯ ಜಲರಥೋತ್ಸವ
ಸಿದ್ಧಾರೂಢ ಸ್ವಾಮಿಯ ಜಲರಥೋತ್ಸವ
ಹುಬ್ಬಳ್ಳಿಯ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ

 ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ಚಾಲನೆ

ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ವತಿಯಿಂದ ಬಿಸಿಯೂಟ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹುಬ್ಬಳ್ಳಿಯ ಚಿಟಗುಪ್ಪಿ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ

ಸಭಾಪತಿ ಬಸವರಾಜ ಹೊರಟ್ಟಿಅವರ ಅಭಿನಂದನಾ ಸಮಾರಂಭ

ಯಶವಂತ ಸರ್‌ದೇಶಪಾಂಡೆ ನಿಧನ
ಯಶವಂತ ಸರ್‌ದೇಶಪಾಂಡೆ ನಿಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT