ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Year end roundup

ADVERTISEMENT

ಚಾಮರಾಜನಗರ | ಸಿಹಿಯೊಂದಿಗೆ ಕಹಿ ಉಣಿಸಿದ ವರುಣ 2022

ತುಂಬಿದ ಕೆರೆ, ಕಾಡಿದ ನೆರೆ, ಬೆಳೆಹಾನಿ, ಗಣಿ ದುರಂತದ ಕಹಿ, ಐದು ವರ್ಷಗಳ ಬಳಿಕ ಜಾತ್ರೆಯ ಸಿಹಿ
Last Updated 31 ಡಿಸೆಂಬರ್ 2022, 19:30 IST
ಚಾಮರಾಜನಗರ | ಸಿಹಿಯೊಂದಿಗೆ ಕಹಿ ಉಣಿಸಿದ ವರುಣ 2022

2022 ಹಿನ್ನೋಟ | ‘ಚಿನ್ನಸ್ವಾಮಿ’ಯಲ್ಲಿ ಪುಟಿದ ಪಿಂಕ್‌ಬಾಲ್

ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಪಿಂಕ್ ಬಾಲ್ ಟೆಸ್ಟ್, ಖೇಲೊ ಇಂಡಿಯಾ ಕ್ರೀಡಾಕೂಟ, ಚೆಸ್‌ನಲ್ಲಿ ಚಾರ್ವಿ ಸಾಧನೆ, ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ಅಥ್ಲೀಟ್‌ಗಳ ಉತ್ತಮ ಸಾಧನೆ ಈ ವರ್ಷ ಗಮನಸೆಳೆದವು.
Last Updated 31 ಡಿಸೆಂಬರ್ 2022, 4:59 IST
2022 ಹಿನ್ನೋಟ | ‘ಚಿನ್ನಸ್ವಾಮಿ’ಯಲ್ಲಿ ಪುಟಿದ ಪಿಂಕ್‌ಬಾಲ್

2022ರ ಹಿನ್ನೋಟ | ‘ಪೂರ್ವ’ ಮುಳುಗಿದ್ದ ನಗರದಲ್ಲಿ ಹಗರಣಗಳ ನೋಟ, ದುರವಸ್ಥೆಯ ಮೇಲಾಟ

ಕೋವಿಡ್‌ ಆತಂಕದ ಛಾಯೆಯಲ್ಲಿಯೇ ಆರಂಭವಾದ 2022, ಮತ್ತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ರಾಜಧಾನಿಯಲ್ಲಿ ಹರಡಿ ವರ್ಷ ಮುಕ್ತಾಯಗೊಳ್ಳುತ್ತಿದೆ.
Last Updated 31 ಡಿಸೆಂಬರ್ 2022, 0:00 IST
2022ರ ಹಿನ್ನೋಟ | ‘ಪೂರ್ವ’ ಮುಳುಗಿದ್ದ ನಗರದಲ್ಲಿ ಹಗರಣಗಳ ನೋಟ, ದುರವಸ್ಥೆಯ ಮೇಲಾಟ

Year Ender - 2022| ಬೀದರ್‌: ಅಧಿಕಾರಿಗಳು ಬದಲಾದರೂ ಬದಲಾಗದ ಅಭಿವೃದ್ಧಿ ಚಿತ್ರಣ

ಬೀದರ್‌: 2022ನೇ ವರ್ಷದಲ್ಲಿ ಸಿಹಿ–ಕಹಿ ಘಟನೆಗಳು ನಡೆದು ಹೋದವು. ಅನೇಕ ಅಧಿಕಾರಿಗಳು ಬದಲಾದರೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣ ಬದಲಾಗಲಿಲ್ಲ. ವರ್ಷ ಕಳೆದರೂ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿಲ್ಲ. ಜಿಲ್ಲಾ ಪಂಚಾಯಿತಿ ಚುನಾವಣೆ ನಿರೀಕ್ಷೆಯಲ್ಲೇ ವರ್ಷ ಜಾರಿ ಹೋಯಿತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಯೋಜನೆಗಳು ಈ ವರ್ಷವೂ ಆರಂಭವಾಗದೇ ಜಿಲ್ಲೆಯ ಜನರಲ್ಲಿ ನಿರುತ್ಸಾಹ ಮೂಡಿಸಿದವು.
Last Updated 30 ಡಿಸೆಂಬರ್ 2022, 19:30 IST
Year Ender - 2022| ಬೀದರ್‌: ಅಧಿಕಾರಿಗಳು ಬದಲಾದರೂ ಬದಲಾಗದ ಅಭಿವೃದ್ಧಿ ಚಿತ್ರಣ

Year Ender 2022| ವಿಜಯನಗರ: ಕೋವಿಡ್‌ ಶೂನ್ಯಕ್ಕಿಳಿದ ವರ್ಷ

ನೂತನ ವಿಜಯನಗರ ಜಿಲ್ಲೆ ಪಾಲಿಗೆ ನೋವು ನಲಿವಿನ ವರ್ಷ
Last Updated 30 ಡಿಸೆಂಬರ್ 2022, 19:30 IST
Year Ender 2022| ವಿಜಯನಗರ: ಕೋವಿಡ್‌ ಶೂನ್ಯಕ್ಕಿಳಿದ ವರ್ಷ

Year Ender - 2022| ಕೊಡಗು: ಮಳೆ, ಕುಸಿತದ ಆತಂಕ –  ದಸರೆ, ಹಬ್ಬ ಸಾಂತ್ವನ

ವರ್ಷದ ಸಿಂಹಾವಲೋಕನ, ಹರುಷದ ಸಿಹಿ, ಸಂಕಷ್ಟಗಳ ಕಹಿ ಹೂರಣ– 2022
Last Updated 30 ಡಿಸೆಂಬರ್ 2022, 19:30 IST
Year Ender - 2022| ಕೊಡಗು: ಮಳೆ, ಕುಸಿತದ ಆತಂಕ –  ದಸರೆ, ಹಬ್ಬ ಸಾಂತ್ವನ

Year Ender - 2022| ವಿಜಯನಗರದ ಪಾಲಿಗೆ ಜಲವರ್ಷ

2022ನೇ ಇಸ್ವಿ ಜಿಲ್ಲೆಯ ಪಾಲಿಗೆ ಜಲ ವರ್ಷ ಎಂದೇ ಹೇಳಬಹುದು. ಮುಂಗಾರಿನಲ್ಲಿ ಆರಂಭಗೊಂಡ ಮಳೆ ವರ್ಷದ ಕೊನೆಯ ವರೆಗೂ ಸುರಿಯಿತು. ಇದರಿಂದ ಜಿಲ್ಲೆಯಾದ್ಯಂತ ಸಾವು, ನೋವು, ಮನೆ ಕುಸಿತ, ಅಪಾರ ಬೆಳೆ ನಷ್ಟವಾಯಿತು. ಇನ್ನೊಂದೆಡೆ ದಶಕಗಳಿಂದ ಬರಿದಾಗಿದ್ದ ಕೆರೆ, ಕುಂಟೆಗಳೆಲ್ಲ ತುಂಬಿ ಹರಿದವು. ತುಂಗಭದ್ರಾ ಜಲಾಶಯದಿಂದ 450 ಟಿಎಂಸಿ ಅಡಿಗೂ ಅಧಿಕ ನೀರು ನದಿಗೆ ಹರಿಸಲಾಯಿತು.
Last Updated 30 ಡಿಸೆಂಬರ್ 2022, 14:21 IST
Year Ender - 2022| ವಿಜಯನಗರದ ಪಾಲಿಗೆ ಜಲವರ್ಷ
ADVERTISEMENT

Year Ender 2022 | ಹಲವು ಏಳು ಬೀಳುಗಳಿಗೆ ಸಾಕ್ಷಿಯಾದ ವರ್ಷ

ದೇಶವು ಕೋವಿಡ್‌ ಸೋಂಕು, ನಾಗರಿಕರ ಪ್ರತಿಭಟನೆಗಳು, ದುರಂತಗಳು, ಪ್ರಮುಖ ರಾಜಕೀಯ ಬೆಳವಣಿಗೆಳಿಗೆ ಸಾಕ್ಷಿಯಾದ ವರ್ಷ 2022. ಈ ವರ್ಷದಲ್ಲಿ ದೇಶದಲ್ಲಿ ಘಟಿಸಿದ ಪ್ರಮುಖ ಘಟನೆಗಳ ಇಣುಕು ನೋಟವಿದು...
Last Updated 30 ಡಿಸೆಂಬರ್ 2022, 10:41 IST
Year Ender 2022 | ಹಲವು ಏಳು ಬೀಳುಗಳಿಗೆ ಸಾಕ್ಷಿಯಾದ ವರ್ಷ

Year Ender 2022 | ಅಂತ್ಯ ಕಾಣದ ವನ್ಯಜೀವಿ– ಮಾನವ ಸಂಘರ್ಷ

ವರ್ಷದಲ್ಲಿ ಆರು ಮಂದಿ ಬಲಿ– ಜನರಿಗೆ ಜೀವಭಯ– ಅಧಿಕಾರಿಗಳಿಗೆ ಪೀಕಲಾಟ
Last Updated 30 ಡಿಸೆಂಬರ್ 2022, 6:39 IST
Year Ender 2022 | ಅಂತ್ಯ ಕಾಣದ ವನ್ಯಜೀವಿ– ಮಾನವ ಸಂಘರ್ಷ

2022 ಹಿನ್ನೋಟ | ಧಾರವಾಡ ರಾಜಕೀಯ: ಕೆಸರೆರಚಾಟದ ಮೇಲುಗೈ

ಹುಬ್ಬಳ್ಳಿ: ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಯು 2022ರ ವರ್ಷದಲ್ಲಿ ಹಲವು ಪ್ರಮುಖ ರಾಜಕೀಯ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಮುಖಂಡರು ಮೈಕೊಡವಿಕೊಂಡು ಅಖಾಡಾಕ್ಕೆ ಇಳಿದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌, ಆಮ್‌ ಆದ್ಮಿ ಪಕ್ಷ, ಎಐಎಂಐಎಂ ಸೇರಿದಂತೆ ಹಲವು ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ಪರ–ವಿರೋಧ ವಾಗ್ವಾದ, ಕೆಸರೆರಚಾಟ, ಹಲವು ಘಟನೆಗಳಿಗೆ ರಾಜಕೀಯ ಬಣ್ಣ ಈ ವರ್ಷವೂ ಕಂಡುಬಂದಿತು.
Last Updated 30 ಡಿಸೆಂಬರ್ 2022, 5:56 IST
2022 ಹಿನ್ನೋಟ | ಧಾರವಾಡ ರಾಜಕೀಯ: ಕೆಸರೆರಚಾಟದ ಮೇಲುಗೈ
ADVERTISEMENT
ADVERTISEMENT
ADVERTISEMENT