ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ‘ಸಿರಿ’ ಹೆಚ್ಚಿಸುವ ಧಾನ್ಯಗಳತ್ತ ರೈತರ ಧ್ಯಾನ

Published 20 ನವೆಂಬರ್ 2023, 10:58 IST
Last Updated 20 ನವೆಂಬರ್ 2023, 10:58 IST
ಅಕ್ಷರ ಗಾತ್ರ

ಹಿಂದಿನ ಕಾಲದಲ್ಲಿ ಹೆಚ್ಚು ಬೇಡಿಕೆ ಇದ್ದಿದ್ದು ಸಿರಿಧಾನ್ಯಗಳಿಗೆ. ಆಗಿನ ಕಾಲದಲ್ಲಿ ನಮ್ಮ ಹಿರಿಯರು ಸಿರಿಧಾನ್ಯಗಳ ಆಹಾರ ಸೇವಿಸಿ ಗಟ್ಟಿಮುಟ್ಟಾಗಿದ್ದರು. ವರ್ಷಗಳು ಉರುಳಿದಂತೆ ಸಿರಿಧಾನ್ಯಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಾ ಬಂತು, ಬೇಡಿಕೆ ತಗ್ಗಿತ್ತು, ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದರೆ ಇತ್ತೀಚಿನ ದಿನಗಳಿಂದ ಅವುಗಳಿಗೆ ಮತ್ತೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ಬೇಡಿಕೆಯೂ ಏರಿಕೆಯಾಗಿದೆ. ರೈತರು ಕೂಡ ಸಿರಿಧಾನ್ಯ ಬೆಳೆಯುವತ್ತ ಒಲವು ತೋರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT