ಭಾನುವಾರ, 3 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿರಾರು ಹೆಕ್ಟೇರ್‌ ಈರುಳ್ಳಿ ಜಲಾವೃತ

ಧಾರವಾಡ, ಗದಗ, ಬಾಗಲಕೋಟೆ ರೈತರು ಕಂಗಾಲು
Published : 29 ಅಕ್ಟೋಬರ್ 2024, 15:59 IST
Last Updated : 29 ಅಕ್ಟೋಬರ್ 2024, 15:59 IST
ಫಾಲೋ ಮಾಡಿ
Comments
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕೆಂಚಮನಹಳ್ಳಿಯಲ್ಲಿ ಮಳೆಯಿಂದ ಜಲಾವೃತವಾಗಿರುವ ಈರುಳ್ಳಿ ಫಸಲು
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕೆಂಚಮನಹಳ್ಳಿಯಲ್ಲಿ ಮಳೆಯಿಂದ ಜಲಾವೃತವಾಗಿರುವ ಈರುಳ್ಳಿ ಫಸಲು
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಕೆಂಚಮ್ಮನಹಳ್ಳಿಯಲ್ಲಿ ಮಳೆ ನೀರಲ್ಲಿ ಸಿಲುಕಿದ ಈರುಳ್ಳಿ
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಕೆಂಚಮ್ಮನಹಳ್ಳಿಯಲ್ಲಿ ಮಳೆ ನೀರಲ್ಲಿ ಸಿಲುಕಿದ ಈರುಳ್ಳಿ
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಿಂದ ಕೊಳೆತ ಈರುಳ್ಳಿ ಬೆಳೆ
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಿಂದ ಕೊಳೆತ ಈರುಳ್ಳಿ ಬೆಳೆ
ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಆದರೆ ಯಾವುದೇ ಹಾನಿಯ ವರದಿ ಇಲಾಖೆಗೆ ಬಂದಿಲ್ಲ. ನಷ್ಟ ಸಂಭವಿಸಿಲ್ಲ.
ಸಂತೋಷ್ ಸಪ್ಪಂಡಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬಳ್ಳಾರಿ
ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆ‌ ನಷ್ಟದ‌ ಸಮೀಕ್ಷೆ ನಡೆದಿದೆ. ‌ಅಂತಿಮ ವರದಿ ಬರಬೇಕಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
ರವೀಂದ್ರ ಹಕಾಟೆ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT