ಈರುಳ್ಳಿ ರಫ್ತಿಗೆ ದರ ಮಿತಿ; ಟನ್ಗೆ ₹ 66,728 ನಿಗದಿಪಡಿಸಿದೆ
ಕೇಂದ್ರ ಸರ್ಕಾರವು ಈರುಳ್ಳಿ ಮೇಲೆ ಕನಿಷ್ಠ ರಫ್ತು ದರ (ಎಂಇಪಿ) ಟನ್ಗೆ 800 ಡಾಲರ್ (₹66,728) ನಿಗದಿಪಡಿಸಿದೆ. ಡಿಸೆಂಬರ್ 31ರವರೆಗೂ ಇದು ಜಾರಿಯಲ್ಲಿ ಇರಲಿದೆ ಎಂದು ಶನಿವಾರ ತಿಳಿಸಿದೆ.Last Updated 28 ಅಕ್ಟೋಬರ್ 2023, 16:22 IST