ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚವಡಿ: ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Published 7 ಆಗಸ್ಟ್ 2023, 15:53 IST
Last Updated 7 ಆಗಸ್ಟ್ 2023, 15:53 IST
ಅಕ್ಷರ ಗಾತ್ರ

ನವಲಗುಂದ: ಗರ್ಭಿಣಿಯರು ಹಾಗೂ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮ ಜರುಗುತ್ತಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಮಂಜುನಾಥ ಸೊಪ್ಪಿಮಠ ಹೇಳಿದರು.

ಪಟ್ಟಣದ ಗ್ರಾಮ ಚವಡಿಯಲ್ಲಿ ಸೋಮವಾರ ಇಂದ್ರಧನುಷ್ 5.0 ಸಮಾರಂಭದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುರಸಭಾ ಸದಸ್ಯ ಜೀವನ ಪವಾರ ಮಾತನಾಡಿ, ಇಂದ್ರಧನುಷ್ 5.0 ಕಾರ್ಯಕ್ರಮವು ಇಂದಿನಿಂದ ಐದು ದಿನಗಳವರೆಗೆ ದೇಶದಾದ್ಯಂತ ನಡೆಯುತ್ತಿದೆ ಎಂದರು

ಪುರಸಭಾ ಸದಸ್ಯೆ ಹುಸೇನಬಿ ಧಾರವಾಡ, ಪುರಸಭೆ ಅಧಿಕಾರಿ ಎ.ಕೆ.ಜೋಶಿ, ಆರೋಗ್ಯ ಇಲಾಖೆಯ ಎಂ.ಆರ್.ಕುಲಕರ್ಣಿ, ಸುಭಾಸ್ ಮಂಗಳಿ, ಶರಪ್ಪ ಕಡ್ಲಿಬಿತ್ತಿ, ಶೋಭಾ ಕುಲಕರ್ಣಿ, ರೇಣುಕಾ ಮುಳಗುಂದ, ಶೋಭಾ ಪತ್ತಾರ ಸೇರಿದಂತೆ ಎಲ್ಲ ಆಶಾ ಕಾರ್ಯಕರ್ತೆಯರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT