Covid India Update | ಹೊಸದಾಗಿ 7,633 ಜನರಿಗೆ ಸೋಂಕು, 61,233 ಸಕ್ರಿಯ ಪ್ರಕರಣ
ಹೊಸದಾಗಿ ವರದಿಯಾಗಿರುವ 7,633 ಕೋವಿಡ್ ಪ್ರಕರಣಗಳೂ ಸೇರಿದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 61,233ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.Last Updated 18 ಏಪ್ರಿಲ್ 2023, 5:07 IST