ಜನರಲ್ಲಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆ ಹೊರಹಾಕಲು ಪ್ರಯತ್ನಿಸಲಾಗುತ್ತಿದ್ದು ತಿಳಿವಳಿಕೆ ನೀಡುವ ಕೆಲಸ ಆರಂಭಿಸಿದ್ದೇವೆ. ಶಾಲೆಗಳಲ್ಲಿ ಲಸಿಕೆ ನೀಡುವ ಅಭಿಯಾನವೂ ನಡೆದಿದೆ
ಡಾ.ಸವಿತಾ ಕಾಮತ್ ಭಟ್ಕಳ ತಾಲ್ಲೂಕು ಆರೋಗ್ಯಾಧಿಕಾರಿ
ರೋಗ ನಿರೋಧಕ ಲಸಿಕೆ ಪಡೆದ ಕೆಲ ಮಕ್ಕಳಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದ್ದರಿಂದ ಪಾಲಕರ ಮನಸ್ಸಿನಲ್ಲಿ ಭಯ ಉಂಟಾಗಿದೆ. ಲಸಿಕೆ ಪಡೆದಾಗ ಜ್ವರ ಮೈಕೈನೋವು ಉಂಟಾಗುವುದು ಸಹಜ. ಅದಕ್ಕೆ ಭಯಪಡಬಾರದು