ಮುದ್ದೇಬಿಹಾಳ ಪುರಸಭೆಗೆ 29ಕ್ಕೆ ಚುನಾವಣೆ

7
ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಬಸವನಬಾಗೇವಾಡಿ ಪುರಸಭೆ; ಮೀಸಲಾತಿ ಪ್ರಕಟ

ಮುದ್ದೇಬಿಹಾಳ ಪುರಸಭೆಗೆ 29ಕ್ಕೆ ಚುನಾವಣೆ

Published:
Updated:

ವಿಜಯಪುರ: ಮುದ್ದೇಬಿಹಾಳ ಪುರಸಭೆಗೆ ಚುನಾವಣೆ ಘೋಷಿಸಿ, ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಇದೇ 29ರಂದು ಮತದಾನ ನಡೆಯಲಿದೆ. ಸೆ 1ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಇದೇ 10ರಿಂದ 17ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. 18ರಂದು ಪರಿಶೀಲನೆ ನಡೆದರೇ, 20ರವರೆಗೂ ವಾಪಸ್‌ ಪಡೆಯಲು ಅವಕಾಶವಿದೆ.

ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ, ಬಸವನಬಾಗೇವಾಡಿ, ಇಂಡಿ, ಸಿಂದಗಿ ಪುರಸಭೆಯ ಚುನಾವಣೆಗಾಗಿ ರಾಜ್ಯ ಸರ್ಕಾರ ವಾರ್ಡ್‌ವಾರು ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀಸಲಾತಿ ವಿವರ:
ಮುದ್ದೇಬಿಹಾಳ ಪುರಸಭೆ: ವಾರ್ಡ್‌ ಸಂಖ್ಯೆ 1– ಹಿಂದುಳಿದ ವರ್ಗ (ಎ) ಮಹಿಳೆ; 2– ಸಾಮಾನ್ಯ ಮಹಿಳೆ, 3–ಪರಿಶಿಷ್ಟ ಜಾತಿ, 4– ಹಿಂದುಳಿದ ವರ್ಗ (ಎ), 5–ಪರಿಶಿಷ್ಟ ಪಂಗಡ, 6, 7–ಸಾಮಾನ್ಯ ಮಹಿಳೆ, 8–ಪರಿಶಿಷ್ಟ ಜಾತಿ, 9–ಹಿಂದುಳಿದ ವರ್ಗ (ಬಿ), 10–ಪರಿಶಿಷ್ಟ ಜಾತಿ ಮಹಿಳೆ, 11–ಹಿಂದುಳಿದ ವರ್ಗ (ಎ) ಮಹಿಳೆ, 12, 13, 14–ಸಾಮಾನ್ಯ.

ವಾರ್ಡ್‌ ಸಂಖ್ಯೆ 15–ಸಾಮಾನ್ಯ ಮಹಿಳೆ, 16–ಹಿಂದುಳಿದ ವರ್ಗ (ಎ) ಮಹಿಳೆ, 17, 18–ಸಾಮಾನ್ಯ, 19–ಸಾಮಾನ್ಯ ಮಹಿಳೆ, 20–ಹಿಂದುಳಿದ ವರ್ಗ (ಎ), 21–ಸಾಮಾನ್ಯ, 22–ಹಿಂದುಳಿದ ವರ್ಗ (ಎ), 23– ಸಾಮಾನ್ಯ ಮಹಿಳೆ,

ಸಿಂದಗಿ ಪುರಸಭೆ: ವಾರ್ಡ್‌ ಸಂಖ್ಯೆ 1– ಹಿಂದುಳಿದ ವರ್ಗ (ಎ) ಮಹಿಳೆ, 2–ಪರಿಶಿಷ್ಟ ಜಾತಿ ಮಹಿಳೆ, 3–ಸಾಮಾನ್ಯ, 4–ಸಾಮಾನ್ಯ ಮಹಿಳೆ, 5–ಹಿಂದುಳಿದ ವರ್ಗ (ಎ), 6–ಸಾಮಾನ್ಯ, 7–ಹಿಂದುಳಿದ ವರ್ಗ (ಎ), 8–ಹಿಂದುಳಿದ ವರ್ಗ (ಎ) ಮಹಿಳೆ, 9–ಸಾಮಾನ್ಯ, 10, 11–ಸಾಮಾನ್ಯ ಮಹಿಳೆ.

ವಾರ್ಡ್‌ ಸಂಖ್ಯೆ 12–ಹಿಂದುಳಿದ ವರ್ಗ (ಬಿ), 13, 14–ಸಾಮಾನ್ಯ, 15–ಪರಿಶಿಷ್ಟ ಜಾತಿ ಮಹಿಳೆ, 16–ಹಿಂದುಳಿದ ವರ್ಗ (ಎ), 17, 18–ಪರಿಶಿಷ್ಟ ಜಾತಿ, 19, 20–ಸಾಮಾನ್ಯ ಮಹಿಳೆ, 21–ಸಾಮಾನ್ಯ, 22–ಪರಿಶಿಷ್ಟ ಪಂಗಡ, 23–ಸಾಮಾನ್ಯ ಮಹಿಳೆ.

ತಾಳಿಕೋಟೆ ಪುರಸಭೆ: ವಾರ್ಡ್‌ ಸಂಖ್ಯೆ 1–ಪರಿಶಿಷ್ಟ ಪಂಗಡ, 2–ಹಿಂದುಳಿದ ವರ್ಗ (ಎ) ಮಹಿಳೆ, 3–ಸಾಮಾನ್ಯ, 4–ಹಿಂದುಳಿದ ವರ್ಗ (ಬಿ) ಮಹಿಳೆ, 5–ಸಾಮಾನ್ಯ, 6–ಹಿಂದುಳಿದ ವರ್ಗ (ಎ) ಮಹಿಳೆ, 7–ಪರಿಶಿಷ್ಟ ಜಾತಿ, 8–ಸಾಮಾನ್ಯ ಮಹಿಳೆ, 9–ಹಿಂದುಳಿದ ವರ್ಗ (ಬಿ), 10–ಸಾಮಾನ್ಯ ಮಹಿಳೆ, 11–ಸಾಮಾನ್ಯ, 12–13–ಸಾಮಾನ್ಯ ಮಹಿಳೆ.

ವಾರ್ಡ್‌ ಸಂಖ್ಯೆ 14–ಹಿಂದುಳಿದ ವರ್ಗ (ಎ) ಮಹಿಳೆ, 15–ಸಾಮಾನ್ಯ, 16–ಹಿಂದುಳಿದ ವರ್ಗ (ಎ), 17– ಸಾಮಾನ್ಯ, 18–ಹಿಂದುಳಿದ ವರ್ಗ (ಎ), 19–ಪರಿಶಿಷ್ಟ ಜಾತಿ ಮಹಿಳೆ, 20–ಸಾಮಾನ್ಯ ಮಹಿಳೆ, 21–ಸಾಮಾನ್ಯ, 22–ಹಿಂದುಳಿದ ವರ್ಗ (ಎ), 23–ಸಾಮಾನ್ಯ ಮಹಿಳೆ.

ಇಂಡಿ ಪುರಸಭೆ: ವಾರ್ಡ್‌ ಸಂಖ್ಯೆ 1–ಹಿಂದುಳಿದ ವರ್ಗ (ಬಿ), 2–ಸಾಮಾನ್ಯ ಮಹಿಳೆ, 3–ಪರಿಶಿಷ್ಟ ಜಾತಿ ಮಹಿಳೆ, 4–ಸಾಮಾನ್ಯ ಮಹಿಳೆ, 5, 6–ಹಿಂದುಳಿದ ವರ್ಗ (ಎ) ಮಹಿಳೆ, 7–ಪರಿಶಿಷ್ಟ ಪಂಗಡ, 8–ಸಾಮಾನ್ಯ ಮಹಿಳೆ, 9–ಸಾಮಾನ್ಯ, 10–ಸಾಮಾನ್ಯ ಮಹಿಳೆ, 11–ಸಾಮಾನ್ಯ, 12–ಸಾಮಾನ್ಯ ಮಹಿಳೆ, 13, 14–ಸಾಮಾನ್ಯ.

ವಾರ್ಡ್‌ ಸಂಖ್ಯೆ 15–ಹಿಂದುಳಿದ ವರ್ಗ (ಎ), 16, 17–ಸಾಮಾನ್ಯ, 18, 19, 20–ಪರಿಶಿಷ್ಟ ಜಾತಿ, 21–ಪರಿಶಿಷ್ಟ ಜಾತಿ ಮಹಿಳೆ, 22–ಸಾಮಾನ್ಯ ಮಹಿಳೆ, 23–ಹಿಂದುಳಿದ ವರ್ಗ (ಎ).

ಬಸವನಬಾಗೇವಾಡಿ ಪುರಸಭೆ: ವಾರ್ಡ್‌ ಸಂಖ್ಯೆ 1–ಹಿಂದುಳಿದ ವರ್ಗ (ಎ) ಮಹಿಳೆ, 2–ಸಾಮಾನ್ಯ, 3–ಹಿಂದುಳಿದ ವರ್ಗ (ಎ) ಮಹಿಳೆ, 4–ಸಾಮಾನ್ಯ, 5–ಹಿಂದುಳಿದ ವರ್ಗ (ಬಿ), 6–ಹಿಂದುಳಿದ ವರ್ಗ (ಎ), 7–ಸಾಮಾನ್ಯ ಮಹಿಳೆ, 8, 9–ಸಾಮಾನ್ಯ, 10–ಹಿಂದುಳಿದ ವರ್ಗ (ಎ), 11–ಸಾಮಾನ್ಯ, 12, 13–ಪರಿಶಿಷ್ಟ ಜಾತಿ ಮಹಿಳೆ,

ವಾರ್ಡ್‌ ಸಂಖ್ಯೆ 14, 15–ಪರಿಶಿಷ್ಟ ಜಾತಿ, 16–ಸಾಮಾನ್ಯ, 17–ಸಾಮಾನ್ಯ ಮಹಿಳೆ, 18–ಪರಿಶಿಷ್ಟ ಪಂಗಡ, 19, 20 ಸಾಮಾನ್ಯ ಮಹಿಳೆ, 21–ಪರಿಶಿಷ್ಟ ಜಾತಿ, 22, 23–ಸಾಮಾನ್ಯ ಮಹಿಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !