ಭಾನುವಾರ, 22 ಫೆಬ್ರುವರಿ 2026
×
ADVERTISEMENT
ADVERTISEMENT

ಬಿಜೆಪಿ ಶಾಸಕ ‘ಲೋಕಾ’ ಬಲೆಗೆ: ಇಬ್ಬರು ಆಪ್ತ ಸಹಾಯಕರೂ ವಶಕ್ಕೆ

₹11 ಲಕ್ಷಕ್ಕೆ ಬೇಡಿಕೆ | ₹ 5 ಲಕ್ಷ ಪಡೆಯುವಾಗ ಸಿಕ್ಕಿಬಿದ್ದ ಶಿರಹಟ್ಟಿಯ ಚಂದ್ರು ಲಮಾಣಿ |
Published : 21 ಫೆಬ್ರುವರಿ 2026, 23:30 IST
Last Updated : 21 ಫೆಬ್ರುವರಿ 2026, 23:30 IST
ಫಾಲೋ ಮಾಡಿ
Comments
ಮಂಜುನಾಥ ಗುರು ನಾಯ್ಕ್‌
ಮಂಜುನಾಥ ಗುರು ನಾಯ್ಕ್‌
ಆಸ್ಪತ್ರೆ ಹಿಂಭಾಗದ ಖಾಸಗಿ ಶಾಲೆಯ ಕಾಂಪೌಂಡ್‌ನಲ್ಲಿ ಕವರ್‌ನಲ್ಲಿ ಎಸೆದಿದ್ದ ₹50 ಸಾವಿರವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದರು
ಆಸ್ಪತ್ರೆ ಹಿಂಭಾಗದ ಖಾಸಗಿ ಶಾಲೆಯ ಕಾಂಪೌಂಡ್‌ನಲ್ಲಿ ಕವರ್‌ನಲ್ಲಿ ಎಸೆದಿದ್ದ ₹50 ಸಾವಿರವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದರು
ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ? ಅವರು ಭ್ರಷ್ಟಾಚಾರಿಗಳು ಆಗಿರುವುದಿಲ್ಲವಲ್ಲ! ನಿಮಗೆ ಯಾರೊ ತಪ್ಪು ಮಾಹಿತಿ ನೀಡಿರಬೇಕು
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಚಂದ್ರು ಲಮಾಣಿ ಅವರು ₹ 5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಷಯದ ಬಗ್ಗೆ ನನಗಿನ್ನೂ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT