ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಲಂಬಾಣಿ ಜನರು ಶಿಕ್ಷಣಕ್ಕೆ ಆದ್ಯತೆ ನೀಡಿ: ಸಚಿವ ಎಚ್‌.ಕೆ.ಪಾಟೀಲ

Published : 18 ಫೆಬ್ರುವರಿ 2026, 7:16 IST
Last Updated : 18 ಫೆಬ್ರುವರಿ 2026, 7:16 IST
ADVERTISEMENT
ಫಾಲೋ ಮಾಡಿ
Comments
ಲಂಬಾಣಿ ಸಮುದಾಯ ತಮ್ಮದೇ ಆದ ಜನಪ್ರಾತಿನಿಧ್ಯ ವ್ಯವಸ್ಥೆ ಹೊಂದಿದೆ. ಲಂಬಾಣಿ ಜನರು ಹಿರಿಯರಿಗೆ ನೀಡುವ ಗೌರವ ಸಮಾಜಕ್ಕೆ ಮಾದರಿ.
ಎಚ್‌.ಕೆ.ಪಾಟೀಲ, ಸಚಿವ
ಸಂತ ಸೇವಾಲಾಲ್‌ ಜಯಂತಿಯನ್ನು ರಾಷ್ಟ್ರ ಮಟ್ಟದಲ್ಲಿ ಆಚರಿಸಲು ಹಾಗೂ ಲಂಬಾಣಿ ಸಮುದಾಯ ವಲಸೆ ಹೋಗದಂತೆ ತಡೆಯಲು ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಅವಶ್ಯಕತೆ ಇದೆ.
ಹರಿಲಾಲ ಪವಾರ, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT