ಗಜೇಂದ್ರಗಡ | ಹೂಳು ತುಂಬಿದ ಚರಂಡಿ: ಸೊಳ್ಳೆ ಕಾಟಕ್ಕೆ ಬೇಸತ್ತ ದಿಂಡೂರ ಗ್ರಾಮಸ್ಥರು
ಶ್ರೀಶೈಲ ಎಂ. ಕುಂಬಾರ
Published : 18 ಫೆಬ್ರುವರಿ 2026, 7:13 IST
Last Updated : 18 ಫೆಬ್ರುವರಿ 2026, 7:13 IST
ADVERTISEMENT
ಫಾಲೋ ಮಾಡಿ
Comments
ದಿಂಡೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿತ್ತು. ಜನರು ತ್ಯಾಜ್ಯವನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಮತ್ತೆ ಸಮಸ್ಯೆಯಾಗಿದೆ. ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಜತೆಗೆ ಗ್ರಾಮಸ್ಥರು ಸಹಕಾರ ನೀಡಬೇಕು.
ಎಸ್.ಎಸ್.ತೊಂಡಿಹಾಳ, ಪಿಡಿಒ, ರಾಜೂರ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದು