ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Drainage

ADVERTISEMENT

ಆಲಮೇಲ | ಸೌಲಭ್ಯ ಮರೀಚಿಕೆ: ವಿದ್ಯುತ್, ಚರಂಡಿ, ರಸ್ತೆ, ನೀರಿಗೂ ಬರ

ಆಲಮೇಲ ಪಟ್ಟಣದಲ್ಲಿ ಒಟ್ಟು 19 ವಾರ್ಡ್‌ಗಳು ಇದ್ದು, ಎಲ್ಲ ವಾರ್ಡ್‌ಗಳ್ಲೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಕೆಲ ಬಡಾವಣೆಗಳು ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ. ಅಧ್ಯಕ್ಷರಿಲ್ಲದೇ ಪಟ್ಟಣ ಪಂಚಾಯಿತಿ ಅನಾಥ ಪ್ರಜ್ಞೆಯಿಂದ ಬಳಲುತ್ತಿದೆ.
Last Updated 8 ಏಪ್ರಿಲ್ 2024, 5:52 IST
ಆಲಮೇಲ | ಸೌಲಭ್ಯ ಮರೀಚಿಕೆ: ವಿದ್ಯುತ್, ಚರಂಡಿ, ರಸ್ತೆ, ನೀರಿಗೂ ಬರ

ಕೊಳ್ಳೇಗಾಲ: ದುರ್ನಾತ ಬೀರುತ್ತಿವೆ ಪ್ರಮುಖ ರಸ್ತೆಗಳು

ಡಾ.ಬಿ.ಆರ್‌.ಅಂಬೇಡ್ಕರ್‌, ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿಲ್ಲ ಸಮರ್ಪಕ ಚರಂಡಿ ವ್ಯವಸ್ಥೆ
Last Updated 11 ಡಿಸೆಂಬರ್ 2023, 8:23 IST
ಕೊಳ್ಳೇಗಾಲ: ದುರ್ನಾತ ಬೀರುತ್ತಿವೆ ಪ್ರಮುಖ ರಸ್ತೆಗಳು

ಒಳಚರಂಡಿಗೆ ₹ 1,518 ಕೋಟಿ ವೆಚ್ಚ: ರಾಜ್ಯ ಸರ್ಕಾರ ಒಪ್ಪಿಗೆ

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪರಿಸರ ಪರಿಹಾರ ನಿಧಿಯಡಿ ತ್ವರಿತವಾಗಿ ಎರಡನೇ ಹಂತದ ಆದ್ಯತೆಯ 53 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ₹ 1,518 ಕೋಟಿ ವೆಚ್ಚದಲ್ಲಿ ಒಳಚರಂಡಿ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
Last Updated 23 ನವೆಂಬರ್ 2023, 23:13 IST
ಒಳಚರಂಡಿಗೆ ₹ 1,518 ಕೋಟಿ ವೆಚ್ಚ: ರಾಜ್ಯ ಸರ್ಕಾರ ಒಪ್ಪಿಗೆ

ಮಲಿನ ನೀರು ಸಂಗ್ರಹ: ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

ಗ್ರಾಮದ ಹಲವು ಕಡೆಗಳಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದು, ಮಲಿನ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭಯ ಗ್ರಾಮಸ್ಥರಲ್ಲಿ ಆವರಿಸಿದೆ.
Last Updated 16 ಜುಲೈ 2023, 13:57 IST
ಮಲಿನ ನೀರು ಸಂಗ್ರಹ: ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

ಕೆಂಭಾವಿ: ಚರಂಡಿ ವ್ಯವಸ್ಥೆ ಸರಿಪಡಿಸಲು ಆಗ್ರಹ

ಅವೈಜ್ಞಾನಿಕವಾಗಿ ಚರಂಡಿಯಿಂದ ನಿರ್ಮಿಸಿರುವುದರಿಂದ ಪಟ್ಟಣದ ಹಿಂದಿನ ಬಜಾರ್ ಬಳಿ ರಸ್ತೆಯಲ್ಲೇ ಕೊಳಚೆ ನೀರು ನಿಲ್ಲುತ್ತಿದೆ. ಜನರಿಗೆ ಸಾಕಷ್ಟು ತೊಂದರೆಯಾದರೂ ಯಾವ ಅಧಿಕಾರಿ, ಜನಪ್ರತಿನಿದಿಗಳು ಇತ್ತ ಗಮನ ಹರಿಸಿಲ್ಲ.
Last Updated 27 ಜೂನ್ 2023, 14:06 IST
ಕೆಂಭಾವಿ: ಚರಂಡಿ ವ್ಯವಸ್ಥೆ ಸರಿಪಡಿಸಲು ಆಗ್ರಹ

ಕನ್ನಸಂದ್ರದಲ್ಲಿ ವರ್ಷದಿಂದ ಸ್ವಚ್ಛಗೊಳ್ಳದ ಚರಂಡಿ

ಎಮ್ಮೆನತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಸಂದ್ರ ಗ್ರಾಮದಲ್ಲಿ ಚರಂಡಿಗಳು ತುಂಬಿ ಗಬ್ಬು ನಾರುತ್ತಿದ್ದು ಚರಂಡಿಗಳ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದರು.
Last Updated 26 ಜೂನ್ 2023, 15:24 IST
 ಕನ್ನಸಂದ್ರದಲ್ಲಿ  ವರ್ಷದಿಂದ ಸ್ವಚ್ಛಗೊಳ್ಳದ ಚರಂಡಿ

ಹಾಳುಬಿದ್ದ ಚರಂಡಿ; ಜನಸಂಚಾರಕ್ಕೆ ತೊಂದರೆ

ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ ದುರಸ್ತಿಗೊಳ್ಳದ ಚರಂಡಿ
Last Updated 24 ಮೇ 2023, 16:03 IST
ಹಾಳುಬಿದ್ದ ಚರಂಡಿ; ಜನಸಂಚಾರಕ್ಕೆ ತೊಂದರೆ
ADVERTISEMENT

ಬಾಗೇಪಲ್ಲಿ | ಚರಂಡಿಯ ಹೂಳು, ತ್ಯಾಜ್ಯ ತೆಗೆದು ಸ್ವಚ್ಛತೆ

ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರಿನ ಜತೆ ಮಳೆಯ ನೀರು ರಸ್ತೆಯ ಮೇಲೆ ಸಂಗ್ರಹ ಆಗಿರುವ ಸ್ಥಳಕ್ಕೆ ಶನಿವಾರ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸಿಬ್ಬಂದಿಯವರು ಯಂತ್ರಗಳಿಂದ ಚರಂಡಿಗಳಲ್ಲಿದ್ದ ಹೂಳು, ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು.
Last Updated 22 ಏಪ್ರಿಲ್ 2023, 14:44 IST
ಬಾಗೇಪಲ್ಲಿ | ಚರಂಡಿಯ ಹೂಳು, ತ್ಯಾಜ್ಯ ತೆಗೆದು ಸ್ವಚ್ಛತೆ

ಚಾಮರಾಜನಗರ | ಕಟ್ಟಿಕೊಳ್ಳುವ ಚರಂಡಿ; ನಿವಾಸಿಗಳಿಗೆ ಕಿರಿ ಕಿರಿ

ಚಾಮರಾಜನಗರ 17ನೇ ವಾರ್ಡ್‌‌: ಕಾವೇರಿ ನೀರು ಶುದ್ಧವಾಗಿಲ್ಲ, ಕಸ ವಿಲೇವಾರಿ ಸಮರ್ಪಕವಾಗಿಲ್ಲ
Last Updated 8 ಡಿಸೆಂಬರ್ 2022, 19:30 IST
ಚಾಮರಾಜನಗರ | ಕಟ್ಟಿಕೊಳ್ಳುವ ಚರಂಡಿ; ನಿವಾಸಿಗಳಿಗೆ ಕಿರಿ ಕಿರಿ

ತುಂಬಿದ ಹೂಳು; ಕೇಳುವವರಿಲ್ಲ ಗೋಳು

ಬೆಣ್ಣೆತೊರಾ ಬಲದಂಡೆ ಕಾಲುವೆ ಕಲ್ಲುಮಣ್ಣು, ಮುಳ್ಳಿನ ಕಂಟಿಯಿಂದ ಭರ್ತಿ
Last Updated 12 ಜೂನ್ 2022, 4:18 IST
ತುಂಬಿದ ಹೂಳು; ಕೇಳುವವರಿಲ್ಲ ಗೋಳು
ADVERTISEMENT
ADVERTISEMENT
ADVERTISEMENT