ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಬಸವನಬಾಗೇವಾಡಿ | ಬಾಯ್ದೆರೆದ ಚರಂಡಿ: ದುರ್ನಾತ, ರೋಗ ಭೀತಿ

Published : 21 ಜುಲೈ 2025, 6:17 IST
Last Updated : 21 ಜುಲೈ 2025, 6:17 IST
ಫಾಲೋ ಮಾಡಿ
Comments
ಬಸವನಬಾಗೇವಾಡಿ ಪಟ್ಟಣದ ನಿಡಗುಂದಿ ರಸ್ತೆಯ ಎಲ್ಐಸಿ ಕಚೇರಿ ಎದುರಿನ ಬಸವನಗರ ರಸ್ತೆಯಲ್ಲಿರುವ ತೆರೆದ ಚರಂಡಿ.
ಬಸವನಬಾಗೇವಾಡಿ ಪಟ್ಟಣದ ನಿಡಗುಂದಿ ರಸ್ತೆಯ ಎಲ್ಐಸಿ ಕಚೇರಿ ಎದುರಿನ ಬಸವನಗರ ರಸ್ತೆಯಲ್ಲಿರುವ ತೆರೆದ ಚರಂಡಿ.
ಬಸವನಬಾಗೇವಾಡಿ ಪುರಸಭೆ
ಬಸವನಬಾಗೇವಾಡಿ ಪುರಸಭೆ
ಪಟ್ಟಣದಲ್ಲಿ ಕೊಳಚೆ ನೀರಿನ ಚರಂಡಿಗಳನ್ನು ತೆರೆದು ಬಿಟ್ಟಿದ್ದರಿಂದ ಎಲ್ಲೆಂದರಲ್ಲಿ‌ ಹಂದಿಗಳ ಹಾವಳಿ‌ ಹೆಚ್ಚಾಗಿ ಪಟ್ಟಣ ನಿವಾಸಿಗಳು ಮಕ್ಕಳ‌ ಆರೋಗ್ಯದ‌ ಮೇಲೆ ದುಷ್ಪರಿಣಾಮ‌ ಬೀರುತ್ತಿದೆ. ಕೂಡಲೇ ಪುರಸಭೆಯ ಚುನಾಯಿತ ಸದಸ್ಯರು ಅಧಿಕಾರಿಗಳು ಹಂದಿಗಳ ಹಾವಳಿ ನಿಯಂತ್ರಿಸಲು ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಗಳನ್ನು ಅಳವಡಿಸಿ‌ ಮುಚ್ಚಲು ಕ್ರಮ ಕೈಗೊಂಡು ಸಾರ್ವಜನಿಕ ಆರೋಗ್ಯಕ್ಕೆ‌ ಆದ್ಯತೆ ನೀಡಬೇಕು.
- ಶಂಕರಗೌಡ ಬಿರಾದಾರ ಸಂಸ್ಥಾಪಕ‌ ಅಧ್ಯಕ್ಷ ರಾಷ್ಟ್ರೀಯ ಬಸವಸೈನ್ಯ ಬಸವನಬಾಗೇವಾಡಿ
ಬಸವನಬಾಗೇವಾಡಿ ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಕೊಳಚೆ ನೀರಿನ ಚರಂಡಿಗಳನ್ನು ತೆರೆದು ಬಿಟ್ಟಿರುವುದು ಅದರಿಂದ ಹಂದಿಗಳ ಕಾಟ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಲವು ವಾರ್ಡ್ ಗಳಲ್ಲಿ ಈಗಾಗಲೇ ಚರಂಡಿಗಳಿಗೆ ಸ್ಲ್ಯಾಬ್ ಗಳನ್ನು ಅಳವಡಿಸಲಾಗಿದೆ. ಅನುದಾನ ಬಂದ ಬಳಿಕ ಎಲ್ಲಾ‌ ವಾರ್ಡ್ ಗಳಲ್ಲಿನ ತೆರೆದ ಚರಂಡಿಗಳನ್ನು‌ ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ.
-ಜಗದೇವಿ ಮುತ್ತಪ್ಪ ಗುಂಡಳ್ಳಿ ಅಧ್ಯಕ್ಷೆ ಬಸವನಬಾಗೇವಾಡಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT