ಭಾನುವಾರ, 31 ಆಗಸ್ಟ್ 2025
×
ADVERTISEMENT

ಬಸವರಾಜ ಎಸ್.ಉಳ್ಳಾಗಡ್ಡಿ

ಸಂಪರ್ಕ:
ADVERTISEMENT

ಬಸವನಬಾಗೇವಾಡಿ | ಬಾಯ್ದೆರೆದ ಚರಂಡಿ: ದುರ್ನಾತ, ರೋಗ ಭೀತಿ

ಬಸವನಬಾಗೇವಾಡಿ ಪಟ್ಟಣದ ವಾರ್ಡ್ ಗಳಲ್ಲಿ ಸಂಚರಿಸಿದರೆ ಬಹುತೇಕ ಓಣಿಗಳು, ಬಡಾವಣೆಗಳಲ್ಲಿ ತೆರೆದ ಚರಂಡಿಗಳ ದರ್ಶನವಾಗುತ್ತದೆ. ಇದರಿಂದ ಪಟ್ಟಣದ ಕೆಲ‌ ಪ್ರದೇಶಗಳಲ್ಲಿ ದುರ್ನಾತ, ಹಂದಿಗಳ ಕಾಟ ಹಾಗೂ ಸೊಳ್ಳೆಗಳು ಹೆಚ್ಚಾಗಿ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.
Last Updated 21 ಜುಲೈ 2025, 6:17 IST
ಬಸವನಬಾಗೇವಾಡಿ | ಬಾಯ್ದೆರೆದ ಚರಂಡಿ: ದುರ್ನಾತ, ರೋಗ ಭೀತಿ

ಕಾರ್ಯರೂಪಕ್ಕೆ ಬಾರದ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

Development Board Issue ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತವಾದ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಇನ್ನೂ ಕಾರ್ಯರೂಪಕ್ಕೆ ಬರದೇ ಆಶಾಭಂಗ ಮೂಡಿಸಿದೆ
Last Updated 6 ಜುಲೈ 2025, 5:45 IST
 ಕಾರ್ಯರೂಪಕ್ಕೆ ಬಾರದ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

ಮೂಲಸೌಕರ್ಯಗಳಿಲ್ಲ: ಎರಡು ದಶಕಗಳಾದರೂ ಅಭಿವೃದ್ಧಿ ಕಾಣದ ಕೊಲ್ಹಾರ ಪಟ್ಟಣ

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಕೊಲ್ಹಾರ ಹಳೆ ಪಟ್ಟಣ ಮುಳುಗಡೆಯಾಗಿ ಸಂತ್ರಸ್ತರು ಹೊಸ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು ಎರಡು ದಶಕ ಗತಿಸಿದರೂ ಯೋಜನಾಬದ್ದ ಪುನರ್ವಸತಿ ಕೇಂದ್ರದಲ್ಲಿ ಇನ್ನೂ ಸಹ ಒಳಚರಂಡಿ, ಚರಂಡಿ, ಸುಸಜ್ಜಿತ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ.
Last Updated 5 ಮಾರ್ಚ್ 2023, 23:45 IST
ಮೂಲಸೌಕರ್ಯಗಳಿಲ್ಲ: ಎರಡು ದಶಕಗಳಾದರೂ ಅಭಿವೃದ್ಧಿ ಕಾಣದ ಕೊಲ್ಹಾರ ಪಟ್ಟಣ

ವಿಜಯಪುರ ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಯಲ್ಲಿ ಬಸವನ ಬಾಗೇವಾಡಿ ಶೇ 58 ರಷ್ಟು ಪಾಲು

ಕೊಲ್ಹಾರ : ರಾಜ್ಯದ ರಾಮನಗರ, ಚಾಮರಾಜನಗರ, ಕೋಲಾರ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿರುವ ರೇಷ್ಮೆ ಕೃಷಿ ಇದೀಗ ವಿಜಯಪುರ ಜಿಲ್ಲೆಗೂ ವ್ಯಾಪಿಸಿದೆ.
Last Updated 28 ಫೆಬ್ರುವರಿ 2023, 0:30 IST
ವಿಜಯಪುರ ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಯಲ್ಲಿ ಬಸವನ ಬಾಗೇವಾಡಿ ಶೇ 58 ರಷ್ಟು ಪಾಲು

ಕೊಲ್ಹಾರ: ಶಿಥಿಲಾವಸ್ಥೆ ಕಟ್ಟಡಗಳು, ಸಮಸ್ಯೆಗಳ ಸಾಗರ ಹಣಮಾಪುರ

ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳ ಮುಂದೆ, ಕುಡಿಯುವ ನೀರಿನ ಘಟಕದ ಮುಂದೆ, ರಸ್ತೆಗಳುದ್ದಕ್ಕೂ ಎಲ್ಲೆಂದರಲ್ಲಿ ನಿಂತ ಕೊಳಚೆ ನೀರು. ಮಳೆ ಬಂದರೆ ಸೋರುವ ಸರ್ಕಾರಿ ಶಾಲೆ, ಅಂಗವಾಡಿ ಕಟ್ಟಡಗಳು, ಉಪ ಆರೋಗ್ಯ ಕೇಂದ್ರ ಕಟ್ಟಡ ಶಿಥಿಲಾವಸ್ಥೆ. ಹೀಗೆ ಹಲವಾರು ಸಮಸ್ಯೆಗಳ ಸಾಗರದಲ್ಲಿ ಸಿಲುಕಿರುವುದು ತಾಲ್ಲೂಕಿನ ಹಣಮಾಪೂರ ಗ್ರಾಮ.
Last Updated 31 ಜನವರಿ 2023, 19:30 IST
ಕೊಲ್ಹಾರ: ಶಿಥಿಲಾವಸ್ಥೆ ಕಟ್ಟಡಗಳು, ಸಮಸ್ಯೆಗಳ ಸಾಗರ ಹಣಮಾಪುರ

ಹಣ್ಣಿನ ಸಸಿಯೊಂದಿಗೆ ಪುತ್ರಿ ಮದುವೆಗೆ ಆಹ್ವಾನ

ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡರ ವಿಶಿಷ್ಟ ಪರಿಸರ ಪ್ರೇಮ
Last Updated 26 ನವೆಂಬರ್ 2022, 15:32 IST
ಹಣ್ಣಿನ ಸಸಿಯೊಂದಿಗೆ ಪುತ್ರಿ ಮದುವೆಗೆ ಆಹ್ವಾನ

ಕೊಲ್ಹಾರ: ಆದಿಶಕ್ತಿ ಉತ್ಸವಕ್ಕೆ ಮೂರು ದಶಕದ ಸಂಭ್ರಮ

ಕೊಲ್ಹಾರದ ಆದಿಶಕ್ತಿ ಯುವಕ ಮಂಡಳಿ ಆಶ್ರಯದಲ್ಲಿ ಅದ್ಧೂರಿ ನವರಾತ್ರಿ ಉತ್ಸವ
Last Updated 29 ಸೆಪ್ಟೆಂಬರ್ 2022, 19:30 IST
ಕೊಲ್ಹಾರ: ಆದಿಶಕ್ತಿ ಉತ್ಸವಕ್ಕೆ ಮೂರು ದಶಕದ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT