ವಿಜಯಪುರ: ಜಿಲ್ಲೆಯಲ್ಲಿ 22,496 ಹೆಕ್ಟರ್ ಉಳ್ಳಾಗಡ್ಡಿ ಬೆಳೆಹಾನಿ
ದರ ಕುಸಿತ, ಅತಿವೃಷ್ಟಿಗೆ ನಲುಗಿದ ಉಳ್ಳಾಗಡ್ಡಿ ಬೆಳೆಗಾರರು
Published : 13 ಅಕ್ಟೋಬರ್ 2025, 5:08 IST
Last Updated : 13 ಅಕ್ಟೋಬರ್ 2025, 5:08 IST
ಫಾಲೋ ಮಾಡಿ
Comments
ಬೆಳೆ ಹಾನಿ ಸಮೀಕ್ಷೆ ಪ್ರಕ್ರಿಯೆ ಪ್ರಗತಿಯಲಿದ್ದು ಪೂರ್ಣಗೊಂಡ ಬಳಿಕ ಬೆಳೆಹಾನಿ ರೈತರ ಮಾಹಿತಿ ಪ್ರಚುರಪಡಿಸಲಾಗುವುದು. ಸಂಬಂಧಪಟ್ಟ ರೈತರು ಅದನ್ನು ಗಮನಿಸಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಗಮನಕ್ಕೆ ತಂದರೆ ಪರಿಗಣಿಸಲಾಗುವುದು.
ಸಿ.ಬಿ.ಪಾಟೀಲ ಹಿರಿಯ ತೋಟಗಾರಿಕಾ ಉಪ ನಿರ್ದೇಶಕರು ಬಸವನಬಾಗೇವಾಡಿ