ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಸೂಚನೆ

Published 6 ಅಕ್ಟೋಬರ್ 2023, 15:46 IST
Last Updated 6 ಅಕ್ಟೋಬರ್ 2023, 15:46 IST
ಅಕ್ಷರ ಗಾತ್ರ

ರೋಣ: ತಾಲ್ಲೂಕಿನ ಮಲ್ಲಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಶುಕ್ರವಾರ ಧಿಡೀರನೆ ಭೇಟಿ ನೀಡಿದ ಸಂಪತ್ತಿಗೆ ಆರಂಭಿಸಬಹುದು ಕೃಷಿ ಸಂಪತ್ತಿಗೆ ಆರಂಭವಿಲ್ಲದೆಂದು ಅತ್ಯಂತ ಲಭಿಸಿದೆ.ಇಲಾಖೆ ಅಧಿಕಾರಿಗಳು ಕಳಪೆ ಗುಣಮಟ್ಟದ ಕಡಲೆ ಬೀಜ ವಿತರಿಸದಂತೆ ಸೂಚಿಸಿದರು.

ಬಳ್ಳಾರಿಯ ಶ್ರೀ ಕೃಷ್ಣಾ ಕಂಪನಿಯಿಂದ ಖರೀದಿಸಿದ್ದ 300 ಕ್ವಿಂಟಲ್ ಕಡಲೆ ಬಿತ್ತನೆ ಬೀಜವನ್ನು  ರೈತರಿಗೆ ವಿತರಣೆ ಮಾಡಿದ್ದಾಗ, ಕಳಪೆಯಾಗಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಬೊಗಸೆಯಲ್ಲಿ ಬಿತ್ತನೆ ಬೀಜ ಹಿಡಿದು ರೈತರು ಪ್ರತಿಭಟನೆ ನಡೆಸಿದ್ದರು.

ಇದರಿಂದ ಎಚ್ಚೆತ್ತುಕೊಂಡ  ಅಧಿಕಾರಿಗಳು, 500 ಪಾಕೆಟ್‌ ಗುಣಮಟ್ಟದ ಬೀಜ ಪೊರೈಕೆ ಮಾಡಿ, ವಿತರಿಸಲು ಸೂಚಿಸಿದ್ದಾರೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಾವಿತ್ರಿ ಶಿವನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT