ಸಂಕ್ರಾಂತಿ: ಎಳ್ಳು ಆಚರಣೆಗಷ್ಟೇ ಸೀಮಿತವಲ್ಲ, 'ಆರೋಗ್ಯ ಪಾಲನಾ' ಪದ್ಧತಿಯೂ ಹೌದು
Winter Nutrition: ಚಳಿಗಾಲ ಆರಂಭವಾಗುತ್ತಿದ್ದಂತೆ ದೇಹಕ್ಕೆ ಶಾಖ ಮತ್ತು ಶಕ್ತಿಯ ಅಗತ್ಯ ಹೆಚ್ಚಾಗುತ್ತದೆ. ಪೋಷಣಾ ಶಾಸ್ತ್ರದ ಪ್ರಕಾರ ಎಳ್ಳು ದೇಹಕ್ಕೆ ಅಗತ್ಯವಾದ ಫ್ಯಾಟಿ ಆಸಿಡ್ಸ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುವ ಶ್ರೇಷ್ಠ ಆಹಾರವಾಗಿದೆ.Last Updated 11 ಜನವರಿ 2026, 14:00 IST