ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ

Published 3 ನವೆಂಬರ್ 2023, 9:28 IST
Last Updated 3 ನವೆಂಬರ್ 2023, 9:28 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಈಗ ಚಾರಣಿಗರ ಸ್ವರ್ಗ ಎನಿಸಿದೆ. ಕನ್ನಡನಾಡಿನ ಕಲಶಪ್ರಾಯ ಗುಡ್ಡಗಳಲ್ಲಿ ಒಂದಾಗಿರುವ ಕಪ್ಪತ್ತಗುಡ್ಡ ತನ್ನ ಸೌಂದರ್ಯದಿಂದ ಮಾತ್ರವಲ್ಲದೇ, ಅಪಾರ ಜೀವವೈವಿಧ್ಯ, ಖನಿಜ ಹಾಗೂ ಔಷಧೀಯ ಸಸ್ಯ ಸಂಪತ್ತಿನಿಂದಲೂ ಗಮನ ಸೆಳೆಯುತ್ತದೆ. ಕಪ್ಪತ್ತಗುಡ್ಡ ಗದಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಜೀವವಾಯುವನ್ನು ಉಣಿಸುವ ಅಮೃತದಾಯಿನಿಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT