ಗುರುವಾರ, 3 ಜುಲೈ 2025
×
ADVERTISEMENT

Kappata gudda

ADVERTISEMENT

ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ: ₹18.26 ಕೋಟಿಯ ಮಾಸ್ಟರ್ ಪ್ಲ್ಯಾನ್ ಸಿದ್ಧ

ಒಂದು ಜಿಲ್ಲೆ ಒಂದು ತಾಣ: ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ
Last Updated 30 ಜೂನ್ 2025, 0:15 IST
ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ: ₹18.26 ಕೋಟಿಯ ಮಾಸ್ಟರ್ ಪ್ಲ್ಯಾನ್ ಸಿದ್ಧ

ಜೀವ ವೈವಿಧ್ಯತೆಯ ತಾಣ ಕಪ್ಪತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ

ನಮ್ಮದೇ ನಾಡಿನ ಗದಗ ಜಿಲ್ಲೆಯ ಕಪ್ಪತಗುಡ್ಡ ಜೀವವೈವಿಧ್ಯತೆಯ ತಾಣವಾಗಿದೆ. ಇದು ಅಮೂಲ್ಯ ಗಿಡಮೂಲಿಕೆಗಳು, ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಿದೆ. ಈ ಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೂ ಇಲ್ಲಿಯ ಜನರು ಅಭಿಮಾನದಿಂದ ಕರೆಯುತ್ತಾರೆ.
Last Updated 29 ಜೂನ್ 2025, 0:30 IST
ಜೀವ ವೈವಿಧ್ಯತೆಯ ತಾಣ ಕಪ್ಪತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ

ಗಣಿಗಾರಿಕೆ ಪ್ರಸ್ತಾವ ಸಂಪೂರ್ಣವಾಗಿ ತಿರಸ್ಕರಿಸಬೇಕಿತ್ತು: ತೋಂಟದ ಶ್ರೀ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕಪ್ಪತ್ತಗುಡ್ಡದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಬಂದ 28 ಪ್ರಸ್ತಾವಗಳನ್ನು ಮುಂದೂಡಿರುವುದು
Last Updated 9 ಅಕ್ಟೋಬರ್ 2024, 14:12 IST
 ಗಣಿಗಾರಿಕೆ ಪ್ರಸ್ತಾವ ಸಂಪೂರ್ಣವಾಗಿ ತಿರಸ್ಕರಿಸಬೇಕಿತ್ತು: ತೋಂಟದ ಶ್ರೀ

ಕಪ್ಪತಗುಡ್ಡ: ಗಣಿಗಾರಿಕೆ ಪ್ರಸ್ತಾವ ಮುಂದೂಡಿಕೆ

ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ 28 ಗಣಿಗಾರಿಕೆಗಳಿಗೆ ಅನುಮತಿಗೆ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವಗಳ ವಿಷಯವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸಭೆ ಚರ್ಚೆಗೆ ಕೈಗೆತ್ತಿಕೊಳ್ಳದೇ ಮುಂದೂಡಿದೆ.
Last Updated 7 ಅಕ್ಟೋಬರ್ 2024, 16:06 IST
ಕಪ್ಪತಗುಡ್ಡ: ಗಣಿಗಾರಿಕೆ ಪ್ರಸ್ತಾವ ಮುಂದೂಡಿಕೆ

ಕಪ್ಪತಗುಡ್ಡ: 322 ಚದರ ಕಿ.ಮೀ ಪರಿಸರ ಸೂಕ್ಷ್ಮ ‍ಪ್ರದೇಶ

ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ ಪರಿಸರ ಸಚಿವಾಲಯ
Last Updated 7 ಅಕ್ಟೋಬರ್ 2024, 14:37 IST
ಕಪ್ಪತಗುಡ್ಡ: 322 ಚದರ ಕಿ.ಮೀ ಪರಿಸರ ಸೂಕ್ಷ್ಮ ‍ಪ್ರದೇಶ

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ 28 ಪ್ರಸ್ತಾವಗಳು: ಇಂದು ತೀರ್ಮಾನ

ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಒಟ್ಟು 28 ಪ್ರಸ್ತಾವಗಳು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಮುಂದೆ ಸಲ್ಲಿಕೆಯಾಗಿವೆ.
Last Updated 7 ಅಕ್ಟೋಬರ್ 2024, 0:00 IST
ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ 28 ಪ್ರಸ್ತಾವಗಳು: ಇಂದು ತೀರ್ಮಾನ

VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಈಗ ಚಾರಣಿಗರ ಸ್ವರ್ಗ ಎನಿಸಿದೆ. ಕನ್ನಡನಾಡಿನ ಕಲಶಪ್ರಾಯ ಗುಡ್ಡಗಳಲ್ಲಿ ಒಂದಾಗಿರುವ ಕಪ್ಪತ್ತಗುಡ್ಡ ತನ್ನ ಸೌಂದರ್ಯದಿಂದ ಮಾತ್ರವಲ್ಲದೇ, ಅಪಾರ ಜೀವವೈವಿಧ್ಯ, ಖನಿಜ ಹಾಗೂ ಔಷಧೀಯ ಸಸ್ಯ ಸಂಪತ್ತಿನಿಂದಲೂ ಗಮನ ಸೆಳೆಯುತ್ತದೆ.
Last Updated 3 ನವೆಂಬರ್ 2023, 9:28 IST
VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ
ADVERTISEMENT

ಸಂಪಾದಕೀಯ| ಕಪ್ಪತಗುಡ್ಡದ ಸಂರಕ್ಷಣೆಗೆ ಸಮುದಾಯ ಪ್ರಜ್ಞೆಯೇ ಸೂಕ್ತ ಬೇಲಿ

ಸ್ಥಳೀಯ ಪ್ರಜೆಗಳನ್ನು ಕತ್ತಲಲ್ಲಿಟ್ಟು ಉನ್ನತಮಟ್ಟದಲ್ಲಿ ನಿರ್ಧಾರ ಕೈಗೊಂಡಾಗಲೆಲ್ಲ, ಬಲಾಢ್ಯರ ಹಿತಾಸಕ್ತಿಯೇ ಮೇಲುಗೈ ಪಡೆದು ಘರ್ಷಣೆ ಹೆಚ್ಚುತ್ತದೆ
Last Updated 4 ಸೆಪ್ಟೆಂಬರ್ 2022, 19:31 IST
ಸಂಪಾದಕೀಯ| ಕಪ್ಪತಗುಡ್ಡದ ಸಂರಕ್ಷಣೆಗೆ ಸಮುದಾಯ ಪ್ರಜ್ಞೆಯೇ ಸೂಕ್ತ ಬೇಲಿ

ಕಪ್ಪತಗುಡ್ಡ ಅಭಯಾರಣ್ಯ: ಚಿನ್ನದ ಗಣಿಗಾರಿಕೆ ಪ್ರಸ್ತಾವ ತಿರಸ್ಕರಿಸಲು ಶಿಫಾರಸು

ಗಣಿಗಾರಿಕೆಗೆ ಅರಣ್ಯ ಇಲಾಖೆಯಿಂದ ಶಾಶ್ವತ ತಡೆ
Last Updated 30 ಆಗಸ್ಟ್ 2022, 20:07 IST
ಕಪ್ಪತಗುಡ್ಡ ಅಭಯಾರಣ್ಯ: ಚಿನ್ನದ ಗಣಿಗಾರಿಕೆ ಪ್ರಸ್ತಾವ ತಿರಸ್ಕರಿಸಲು ಶಿಫಾರಸು

ಕಪ್ಪತಗುಡ್ಡ ಡಿನೋಟಿಫೈಗೆ ತಾತ್ಕಾಲಿಕ ತಡೆ

ವನ್ಯಜೀವಿ ಮಂಡಳಿ ಸಭೆಯಲ್ಲಿ ಗೃಹ ಸಚಿವ ಬೊಮ್ಮಾಯಿ: ಚರ್ಚೆಗೆ ಗ್ರಾಸ
Last Updated 26 ಸೆಪ್ಟೆಂಬರ್ 2019, 20:08 IST
ಕಪ್ಪತಗುಡ್ಡ ಡಿನೋಟಿಫೈಗೆ ತಾತ್ಕಾಲಿಕ ತಡೆ
ADVERTISEMENT
ADVERTISEMENT
ADVERTISEMENT