ರೋಣ: ತಾಲ್ಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರನ್ನಾಗಿ ಪ್ರವೀಣ ಬಸೇವಡೆಯರ ಅವರನ್ನು ಬುಧವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹೊಸಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಶಿವಯೋಗಿ ತಡಿ ಅವರು ನೀಡಿದ ರಾಜೀನಾಮೆಯಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ತೆರವಾದ ಸ್ಥಾನಕ್ಕೆ ಪ್ರವೀಣ ಬಸೇವಡೆಯರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಕಾರಣದಿಂದ ಚುನಾವಣಾಧಿಕಾರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಅವರು ಉಪಾಧ್ಯಕ್ಷ ಪ್ರವೀಣ ಬಸೇವಡೆಯರ ಅವರನ್ನು ಆಯ್ಕೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಸ್ಥಾವರಮಠ, ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ, ಬಿ.ಎಸ್. ರಡ್ಡೇರ, ಬಿ.ಕೆ. ಮಾರಣಬಸರಿ, ವೈ.ಎಸ್. ಮಾದರ, ಎಸ್.ಬಿ. ಅಬ್ಬಿಗೇರಿ, ಅಂದಪ್ಪ ಹೊಸಳ್ಳಿ, ಬಿ.ಬಿ. ಕಂಬಳಿ, ಕಳಕಪ್ಪ ರಾಜೂರ, ವಿ.ಬಿ. ಸಾಲಿ, ಶೋಭಾ ಗೊಟಗೊಂಡ, ಲಲಿತಾ ಕುರಿ, ಶಾರದಾ ಅಂಗಡಿ, ಅನ್ನಪೂರ್ಣ ವೀರಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.