ಕುಡಿಯುವ ನೀರಿಗಿಲ್ಲ ತೊಂದರೆ; ನಿಟ್ಟುಸಿರು ಬಿಟ್ಟ ಜನ ಜಾನುವಾರುಗಳು
ಉಮೇಶ ಬಸನಗೌಡ್ರ
Published : 10 ಫೆಬ್ರುವರಿ 2026, 5:40 IST
Last Updated : 10 ಫೆಬ್ರುವರಿ 2026, 5:40 IST
ಫಾಲೋ ಮಾಡಿ
Comments
ರೋಣ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ಭರದಿಂದ ಸಾಗಿದ್ದು ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದು. ಜತೆಗೆ ಅಬ್ಬಿಗೇರಿ ನರೇಗಲ್ ಭಾಗದ 9 ಕೆರೆಗಳಿಗೆ ನೀರನ್ನು ಲಿಫ್ಟ್ ಮಾಡುವ ಯೋಜನೆ ಕೂಡ ಡಿಪಿಆರ್ ಆಗಿದ್ದು ಶೀಘ್ರವೇ ಆ ಭಾಗದ ಕೆರೆ ತುಂಬಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಜ
ಗದೀಶ ಕಾರ್ಯನಿರ್ವಾಹಕ ಎಂಜಿನಿಯರ್ ನೀರಾವರಿ ಇಲಾಖೆ ರೋಣ
ಹೊಳೆಆಲೂರು ಸೋಮನಕಟ್ಟಿ ಯಾವಗಲ್ ಸೇರಿದಂತೆ 5 ಕೆರೆಗಳನ್ನು ತುಂಬಿಸಲಾಗುತ್ತಿದ್ದು ಇಲ್ಲಿಂದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯ 5 ಕೆರೆಗಳನ್ನು ತುಂಬಿಸಲಾಗಿದ್ದು ಜೂನ್‌ವರೆಗೆ ಆ ಎಲ್ಲಾ ಹಳ್ಳಿಗಳಿಗೂ ಸಮರ್ಪಕವಾಗಿ ನೀರು ಪೂರೈಸಬಹುದು
ರಶ್ಮಿ ನಡುವಿನಮನಿ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ