ಜನರ ಆಶೀರ್ವಾದದಿಂದ ರೋಣ ಮತಕ್ಷೇತ್ರದ ಸೇವೆ ಮಾಡಲು ದೊರೆತಿರುವ ಅವಕಾಶವನ್ನು ಅಭಿವೃದ್ದಿ ಕೆಲಸಗಳಿಗೆ ಮೀಸಲಿಟ್ಟಿದ್ದೇನೆ. ಜೀವನದ ಕೊನೆವರೆಗೂ ಈ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುವೆ
–ಜಿ. ಎಸ್. ಪಾಟೀಲ ರೋಣ ಶಾಸಕ
ದೀನ ದಲಿತರ ಬಡವರ ಬಗ್ಗೆ ಚಿಂತಿಸುವ ಹಾಗೂ ಅಭಿವೃದಿ ಕಾರ್ಯಗಳ ಬಗ್ಗೆ ಶ್ರಮಿಸುವ ಹಿರಿಯ ಶಾಸಕ ಜಿ.ಎಸ್.ಪಾಟೀಲರು ರೋಣ ಕ್ಷೇತ್ರದ ಜನರಿಗೆ ಸಿಕ್ಕಿರುವುದು ಭಾಗ್ಯವಾಗಿದೆ