ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Politician

ADVERTISEMENT

ಕನ್ನಡಿಗರನ್ನು ಮೆಚ್ಚಿ ನಂದಿಬೆಟ್ಟದಲ್ಲಿ ಕವಿತೆ ಬರೆದ ಆಂಧ್ರದ ಶಾಸಕ

ನಂದಿ ಗಿರಿಧಾಮದ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ ಇರುವ ಸಂದರ್ಶಕರ ಪುಸ್ತಕದಲ್ಲಿ ಆಂಧ್ರದ ರಾಜಕಾರಣಿಯೊಬ್ಬರ ಕವನವಿದೆ. ಇದು ಕಾಲದ ಹಾದಿಯಲ್ಲಿ ನಂದಿಬೆಟ್ಟಕ್ಕೆ ಆಗಮಿಸಿದವರ ಸಾಮಾಜಿಕ, ಸಾಂಸ್ಕೃತಿಕ, ಭಾಷಾ ಸಂಸ್ಕಾರಗಳನ್ನು ಸಹ ದಾಖಲಿಸುತ್ತದೆ.
Last Updated 28 ಮೇ 2023, 23:30 IST
ಕನ್ನಡಿಗರನ್ನು ಮೆಚ್ಚಿ ನಂದಿಬೆಟ್ಟದಲ್ಲಿ ಕವಿತೆ ಬರೆದ ಆಂಧ್ರದ ಶಾಸಕ

ಸಂಗತ | ಯಾಕೀ ಭ್ರಷ್ಟಾಚಾರದ ಬುಡುಬುಡಿಕೆ?

ಇಡೀ ಚುನಾವಣಾ ವ್ಯವಸ್ಥೆಯೇ ಅಧಿಕಾರ ಹಿಡಿಯಲು ಕೊಪ್ಪರಿಗೆಗಟ್ಟಲೆ ಹಣ ಚೆಲ್ಲುವ, ಚೆಲ್ಲಿದ ಹತ್ತರಷ್ಟನ್ನು ವಾಪಸು ದುಡಿಯಲು ಅಧಿಕಾರವನ್ನೇ ಬಳಸುವ ಭ್ರಷ್ಟ ವರ್ತುಲ ಸೃಷ್ಟಿಯಾಗಿದೆ
Last Updated 3 ಮೇ 2023, 18:38 IST
ಸಂಗತ | ಯಾಕೀ ಭ್ರಷ್ಟಾಚಾರದ ಬುಡುಬುಡಿಕೆ?

ಅನುಸಂಧಾನ: ಚುನಾವಣಾ ಕಾಲೇ ವಿಪರೀತ ಬುದ್ಧಿ!

ಮತದಾರರು ಮಲಗಿದ್ದರೆ ಭಿಕ್ಷುಕರು, ಎಚ್ಚರವಾಗಿದ್ದರೆ ಪ್ರಭುಗಳು
Last Updated 29 ಮಾರ್ಚ್ 2023, 19:29 IST
ಅನುಸಂಧಾನ: ಚುನಾವಣಾ ಕಾಲೇ ವಿಪರೀತ ಬುದ್ಧಿ!

ಆಳ – ಅಗಲ| ಚುನಾವಣೆಯಿಂದ ಚುನಾವಣೆಗೆ ಆಸ್ತಿ ಮೌಲ್ಯ ಭಾರಿ ಏರಿಕೆ

2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 15 ಅಭ್ಯರ್ಥಿಗಳು ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದರು. ಈ ಪೈಕಿ ಇಬ್ಬರ ಆಸ್ತಿ ಮೌಲ್ಯವು ₹1,000 ಕೋಟಿ ರೂಪಾಯಿಗೂ ಅಧಿಕವಾಗಿತ್ತು. 2013 ಹಾಗೂ 2018ರಲ್ಲಿ ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಗಳ ಆಸ್ತಿಯ ಮೌಲ್ಯವನ್ನು ಹೋಲಿಕೆ ಮಾಡಿದಾಗ, ಹಲವು ಪಟ್ಟು ಏರಿಕೆಯಾಗಿರುವುದು ಕಂಡುಬಂದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಗಳು ತಿಳಿಸುತ್ತವೆ.
Last Updated 17 ಮಾರ್ಚ್ 2023, 19:30 IST
ಆಳ – ಅಗಲ| ಚುನಾವಣೆಯಿಂದ ಚುನಾವಣೆಗೆ ಆಸ್ತಿ ಮೌಲ್ಯ ಭಾರಿ ಏರಿಕೆ

ಸಂಗತ | ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ
Last Updated 23 ಫೆಬ್ರವರಿ 2023, 22:00 IST
ಸಂಗತ | ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ: ಇಂದು ’ಸುಪ್ರೀಂ’ ತೀರ್ಪು

ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್‌, ಬಿ.ವಿ. ನಾಗರತ್ನ ಅವರಿರುವ ಪೀಠವು, ಈ ನಿಟ್ಟಿನಲ್ಲಿ ಕೆಲವು ಸಾಮಾನ್ಯ ಮಾರ್ಗಸೂಚಿಗಳನ್ನು ರೂಪಿಸಬಹುದೇ ಎಂದು ಅಭಿಪ್ರಾಯ ನೀಡಲಿದೆ.
Last Updated 3 ಜನವರಿ 2023, 1:45 IST
ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ: ಇಂದು ’ಸುಪ್ರೀಂ’ ತೀರ್ಪು

ಜನಪ್ರತಿನಿಧಿಗಳಿಗೆ ಅಪರಾಧ ಹಿನ್ನೆಲೆ: ಕಾನೂನು ತಿದ್ದುಪಡಿ ಅಗತ್ಯ-ವಿಕಾಸ್ ಸಿಂಗ್

ಸುಪ್ರೀಂಕೋರ್ಟ್ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರ ಅಭಿಪ್ರಾಯ
Last Updated 15 ಆಗಸ್ಟ್ 2022, 13:57 IST
ಜನಪ್ರತಿನಿಧಿಗಳಿಗೆ ಅಪರಾಧ ಹಿನ್ನೆಲೆ: ಕಾನೂನು ತಿದ್ದುಪಡಿ ಅಗತ್ಯ-ವಿಕಾಸ್ ಸಿಂಗ್
ADVERTISEMENT

ನೊಯ್ಡಾ: ಮಹಿಳೆ ಮೇಲೆ ಹಲ್ಲೆ, ಶ್ರೀಕಾಂತ್ ತ್ಯಾಗಿ ಬಂಧನ

ಹಲ್ಲೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ
Last Updated 9 ಆಗಸ್ಟ್ 2022, 14:52 IST
ನೊಯ್ಡಾ: ಮಹಿಳೆ ಮೇಲೆ ಹಲ್ಲೆ, ಶ್ರೀಕಾಂತ್ ತ್ಯಾಗಿ ಬಂಧನ

ನೊಯ್ಡಾದಲ್ಲಿ ಬಿಜೆಪಿ ಮುಖಂಡನ ಒತ್ತುವರಿ ಕಟ್ಟಡ ಬುಲ್ಡೊಜರ್‌ ಬಳಸಿ ತೆರವು

ತಲೆಮರೆಸಿಕೊಂಡಿರುವ ರಾಜಕಾರಣಿ ಶ್ರೀಕಾಂತ್‌ ತ್ಯಾಗಿ ಒತ್ತುವರಿ ಮಾಡಿರುವ ನೊಯ್ಡಾ ನಿವಾಸದ ಜಾಗವನ್ನು ಉತ್ತರ ಪ್ರದೇಶದ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಬುಲ್ಡೊಜರ್ ಬಳಸಿ ತೆರವುಗೊಳಿಸಿದರು.
Last Updated 8 ಆಗಸ್ಟ್ 2022, 12:40 IST
ನೊಯ್ಡಾದಲ್ಲಿ ಬಿಜೆಪಿ ಮುಖಂಡನ ಒತ್ತುವರಿ ಕಟ್ಟಡ ಬುಲ್ಡೊಜರ್‌ ಬಳಸಿ ತೆರವು

ಕೇರಳ: ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಿ.ಸಿ.ಜಾರ್ಜ್‌ಗೆ ಜಾಮೀನು

ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಭಾನುವಾರ ಬಂಧನಕ್ಕೆ ಒಳಗಾಗಿದ್ದ ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್‌ ಅವರಿಗೆ ಅದೇ ದಿನ ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜಾಮೀನು ನೀಡಿದೆ.‌
Last Updated 1 ಮೇ 2022, 12:31 IST
ಕೇರಳ: ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಿ.ಸಿ.ಜಾರ್ಜ್‌ಗೆ ಜಾಮೀನು
ADVERTISEMENT
ADVERTISEMENT
ADVERTISEMENT