ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ನಾಯಕತ್ವ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಜಯ್ ಗುಬ್ಬಿ ಮತ್ತು ಅವರ ತಂಡದಿಂದ ಚಿರತೆ-ಮಾನವ ಸಂಘರ್ಷ ನಿರ್ವಹಣಾ ಕೌಶಲ ತರಬೇತಿ ನೀಡಲಾಗಿದೆ
ವಸಂತ್ ರೆಡ್ಡಿ ಸಿಸಿಎಫ್ ಧಾರವಾಡ ವೃತ್ತ
ಎಲ್ಲಾ ಪರಿಸರಕ್ಕೂ ಹೊಂದಿಕೊಂಡು ಬದುಕುವ ಏಕೈಕಿ ಮಾಂಸಹಾರಿ ವನ್ಯಜೀವಿ ಚಿರತೆ. ಅರಣ್ಯ ಇಲಾಖೆಯು ಸಾರ್ವಜನಿಕರು ಮತ್ತು ರೈತರಿಗೆ ಜಾಗೃತಿ ಮೂಡಿಸುವುದರ ಮೂಲಕ ಮಾನವ- ವನ್ಯಜೀವಿ ಸಂಘರ್ಷಗಳನ್ನು ನಿಯಂತ್ರಿಸಬಹುದು