ಹಾಸನ | ಕೃಷಿ ಇಲಾಖೆಯಲ್ಲಿ 232 ಹುದ್ದೆಗಳು ಖಾಲಿ: ಕ್ರಮಕ್ಕೆ ಸಂಘಟನೆಗಳ ಆಗ್ರಹ
ಭರ್ತಿಯಾಗದ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆ
ಸಂತೋಷ್ ಸಿ.ಬಿ.
Published : 5 ಆಗಸ್ಟ್ 2025, 1:51 IST
Last Updated : 5 ಆಗಸ್ಟ್ 2025, 1:51 IST
ಫಾಲೋ ಮಾಡಿ
Comments
ಪ್ರಮುಖವಾಗಿ ಸಕಲೇಶಪುರ ಅರಕಲಗೂಡು ಬೇಲೂರು ಹೊಳೆನರಸೀಪುರ ತಾಲ್ಲೂಕಿಗೆ ಕೃಷಿ ಅಧಿಕಾರಿಗಳ ಅಗತ್ಯ ಹೆಚ್ಚಿದ್ದು ಈ ಕುರಿತು ಇಲಾಖೆಯ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ
ರಮೇಶ್‌ಕುಮಾರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಮುಖವಾಗಿರುವ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಅಧಿಕಾರಿಗಳು ಇಲ್ಲದೇ ಇದ್ದರೆ ರೈತರು ಏನು ಮಾಡಬೇಕು? ಪ್ರತಿಯೊಂದಕ್ಕೂ ಅಧಿಕಾರಿಗಳನ್ನೇ ಹೊಣೆ ಮಾಡಬಾರದು. ಸರ್ಕಾರವೂ ಹೊಣೆಗಾರಿಗೆ ನಿಭಾಯಿಸಬೇಕು