ಬುಧವಾರ, 25 ಫೆಬ್ರುವರಿ 2026
×
ADVERTISEMENT

ರಸ್ತೆಗುಂಡಿ ಮುಚ್ಚಲಾಗದ ಬಡಾಯಿ ಶಾಸಕ:ಎಚ್‌.ಕೆ. ಸುರೇಶ್ ವಿರುದ್ಧ ಬಿ.ಶಿವರಾಂ ಟೀಕೆ

Published : 29 ನವೆಂಬರ್ 2025, 2:30 IST
Last Updated : 29 ನವೆಂಬರ್ 2025, 2:30 IST
ADVERTISEMENT
ಫಾಲೋ ಮಾಡಿ
Comments
‘ಮತ ಕೇಳುವ ಶಕ್ತಿ ಸರ್ಕಾರ ಕೊಟ್ಟಿದೆ’
ಸ್ಥಳೀಯ ಚುನಾವಣೆಗಳು ಎದುರಾಗುತ್ತಿದ್ದು, ಮತ ಕೇಳುವಷ್ಟು ಶಕ್ತಿಯನ್ನು ಸರ್ಕಾರ ನಮಗೆ ನೀಡಿದ್ದು ನಾವು ಅದನ್ನು ಬಳಸಿಕೊಳ್ಳಬೇಕಷ್ಟೆ ಎಂದು ಎಐಸಿಸಿ ಸದಸ್ಯ ಬಿ.ಶಿವರಾಂ ಹೇಳಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಮನೆ, ಮನೆಗೆ ತೆರಳಿ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಸರ್ಕಾರದ ಸಾಧನೆಗಳನ್ನು ಸಹ ತಿಳಿಸಬೇಕು. ಭೂತ್ ಮಟ್ಟದಲ್ಲಿನ ಕಾರ್ಯಕರ್ತರೆ ನಮ್ಮ ಬೆನ್ನೆಲುಬು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT