ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

₹23 ಸಾವಿರ ದಾಟಿದ ಕೊಬ್ಬರಿ ಧಾರಣೆ

ಎ.ಎಸ್. ರಮೇಶ್‌
Published : 13 ಜೂನ್ 2025, 5:55 IST
Last Updated : 13 ಜೂನ್ 2025, 5:55 IST
ಫಾಲೋ ಮಾಡಿ
Comments
ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಏರಿಕೆಯ ಲಾಭ ನಿಜವಾದ ರೈತರಿಗೆ ಸಿಗುತ್ತಿಲ್ಲ. ಕೊಬ್ಬರಿಯನ್ನು ದಾಸ್ತಾನುಳ್ಳ ಮಧ್ಯವರ್ತಿಗಳು ಹಾಗೂ ನಾಫೆಡ್‌ಗೆ ಮಾತ್ರ ಲಾಭ ಸಿಗುವಂತಾಗಿದೆ
ಬೈರೇಶ್ ಕೊಬ್ಬರಿ ಬೆಳೆಗಾರ
ಕೊಬ್ಬರಿ ಸೇರಿ ರೈತರ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಕಾಯ್ದುಕೊಳ್ಳದೇ ಹೋದರೆ ರೈತನ ಬೆವರು ಶ್ರಮ ಮತ್ತಾರಿಗೋ ಲಾಭ ತಂದುಕೊಡುತ್ತದೆ
ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ
ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ರೈತರು ಸ್ವಲ್ಪ ಕಾಯ್ದು ನಂತರ ಮಾರುಕಟ್ಟೆಗೆ ತಂದರೆ ಹೆಚ್ಚಿನ ಲಾಭ ಪಡೆಯಬಹುದು
ಸಿದ್ದರಂಗ ಸ್ವಾಮಿ ಅರಸೀಕೆರೆ ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT