ಹೆತ್ತೂರು | ಅರಣ್ಯ ಇಲಾಖೆಯ ಬಿಗಿ ನಿಲುವು: ಇಕ್ಕಟ್ಟಿಗೆ ಸಿಲುಕಿದ ಇಟ್ಟಿಗೆ ಉದ್ಯಮ
ಸೌದೆ ಸಾಗಾಟಕ್ಕೆ ಅರಣ್ಯ ಇಲಾಖೆಯ ಬಿಗಿ ನಿಯಮ: ಇಟ್ಟಿಗೆ ತಯಾರಿಕೆಗೆ ಉರುಳು
ಆರ್. ಜಗದೀಶ್ ಹೊರಟ್ಟಿ
Published : 6 ಮಾರ್ಚ್ 2025, 7:57 IST
Last Updated : 6 ಮಾರ್ಚ್ 2025, 7:57 IST
ಫಾಲೋ ಮಾಡಿ
Comments
ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪಾಲನೆ ನೆಪದಲ್ಲಿ ಇಲ್ಲದ ಕಿರುಕುಳ ನೀಡುತ್ತಿದ್ದಾರೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಾಸನದಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ.
ಸಿಮೆಂಟ್ ಮಂಜು ಶಾಸಕ
ಸೌದೆ ಪೂರೈಕೆಗೆ ವಿಧಿಸಿರುವ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ. ಅರಣ್ಯ ಬೆಳೆಸಿರುವುದು ಅರಣ್ಯ ಇಲಾಖೆ ಎಂಬ ಮನಸ್ಥಿತಿ ಅಧಿಕಾರಿಗಳಲ್ಲಿದೆ. ಈ ಅರಣ್ಯದ ಅಳಿವು– ಉಳಿವು ಸ್ಥಳೀಯರನ್ನೇ ಅವಲಂಬಿಸಿದೆ.