ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳು ಗಿಡಗಂಟಿಗಳಿಂದ ಮುಚ್ಚಿಹೋಗಿವೆ
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳ ಕಾಂಪೌಂಡ್‌ನ ಕಬ್ಬಿಣ ಪಟ್ಟಿ ಹಾಗೂ ತಂತಿಗಳು ಕಳ್ಳರ ಪಾಲಾಗುತ್ತಿವೆ