ಹಳೇಬೀಡು: ಬೆಳೆಗೆ ತೊಡಕಾದ ಮೋಡ, ಮಳೆ
Unseasonal Rain Impact: ಹಳೇಬೀಡು ಭಾಗದಲ್ಲಿ ಮೂರು ದಿನಗಳಿಂದ ಮೋಡ ಮತ್ತು ಅಕಾಲಿಕ ಮಳೆಯಿಂದ ಅವರೆ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ತೀವ್ರ ಹಾನಿ ಉಂಟಾಗಿದ್ದು, ರೈತರು ಆತಂಕದಲ್ಲಿದ್ದಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.Last Updated 6 ಡಿಸೆಂಬರ್ 2025, 5:58 IST