ಸೋಮವಾರ, 26 ಜನವರಿ 2026
×
ADVERTISEMENT
ADVERTISEMENT

ಹಳೇಬೀಡು| ಬಸ್ತಿಹಳ್ಳಿಯಲ್ಲಿ ಮಸ್ತಕಾಭಿಷೇಕದ ಸಂಭ್ರಮ

Published : 26 ಜನವರಿ 2026, 6:28 IST
Last Updated : 26 ಜನವರಿ 2026, 6:28 IST
ಫಾಲೋ ಮಾಡಿ
Comments
ಅರಿಶಿನದ ಅಭಿಷೇಕ  
ಅರಿಶಿನದ ಅಭಿಷೇಕ  
ಜಲಾಭಿಷೇಕ
ಜಲಾಭಿಷೇಕ
ಕ್ಷೀರಾಭಿಷೇಕ 
ಕ್ಷೀರಾಭಿಷೇಕ 
ಶ್ರೀಗಂಧದ ಅಭಿಷೇಕ 
ಶ್ರೀಗಂಧದ ಅಭಿಷೇಕ 
ಹಳೇಬೀಡಿನ ಬಸ್ತಿಹಳ್ಳಿಯಲ್ಲಿ ಭಾನುವಾರ ಶಾಂತಿನಾಥ ತೀರ್ಥಂಕರ ಮಸ್ತಕಾಭಿಷೇಕ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು
ಹಳೇಬೀಡಿನ ಬಸ್ತಿಹಳ್ಳಿಯಲ್ಲಿ ಭಾನುವಾರ ಶಾಂತಿನಾಥ ತೀರ್ಥಂಕರ ಮಸ್ತಕಾಭಿಷೇಕ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು
ಮಸ್ತಕಾಭಿಷೇಕಕ್ಕೂ ಮೊದಲು ಕಂಬದಹಳ್ಳಿ ಜೈನ ಮಠದ  ವಿಚಾರ ಪಟ್ಟ ಕ್ಷುಲ್ಲಕ ಆನಂದ ಕೀರ್ತಿ ಸ್ವಾಮೀಜಿ  ಪೂಜೆ ಸಲ್ಲಿಸಿದರು
ಮಸ್ತಕಾಭಿಷೇಕಕ್ಕೂ ಮೊದಲು ಕಂಬದಹಳ್ಳಿ ಜೈನ ಮಠದ  ವಿಚಾರ ಪಟ್ಟ ಕ್ಷುಲ್ಲಕ ಆನಂದ ಕೀರ್ತಿ ಸ್ವಾಮೀಜಿ  ಪೂಜೆ ಸಲ್ಲಿಸಿದರು
ಅಮೃತ್ ಎ.
ಅಮೃತ್ ಎ.
ವಿಜಯ್ ಕುಮಾರ್ ಬಿ.ಪಿ.
ವಿಜಯ್ ಕುಮಾರ್ ಬಿ.ಪಿ.
ಹಳೇಬೀಡಿನ ಬಸ್ತಿಹಳ್ಳಿಯ ಜಿನ ಮಂದಿರಗಳಲ್ಲಿ ಹೊಯ್ಸಳರ ಕಾಲದಿಂದಲೂ ಮಸ್ತಕಾಭಿಷೇಕ ನಡೆದಿದೆ. ಇಲ್ಲಿಯ ಶಾಂತಿನಾಥ ಮಸ್ತಕಾಭಿಷೇಕ ಜನಮನ್ನಣೆ ಪಡೆದಿದೆ.
ಅಮೃತ್ ಎ. ಹಾಸನ ದಿಗಂಬರ ಜೈನ ಯುವಕ ಸಂಘದ ಸಂಘಟನಾ ಕಾರ್ಯದರ್ಶಿ
ಬಸ್ತಿಹಳ್ಳಿಯ ಜಿನ ಮಂದಿರದಲ್ಲಿ ನಡೆಯುವ ಮಸ್ತಕಾಭಿಷೇಕ ಭಕ್ತಿ ಭಾವಕ್ಕೆ ಕೊಂಡೊಯ್ಯುತ್ತದೆ. ಒಂದು ಧರ್ಮದ ಆಚರಣೆ ಎನ್ನುವುದಕ್ಕಿಂತ ಊರಿನ ಹಬ್ಬ ಎನಿಸುತ್ತದೆ.
ವಿಜಯ್ ಕುಮಾರ್ ಬಿ.ಪಿ. ಬಸ್ತಿಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT